Kartik Aaryan: ಧರ್ಮಾ ಪ್ರೊಡಕ್ಷನ್ಸ್​ ನಂತರ ಶಾರುಖ್ ಮಾಲೀಕತ್ವದ ಪ್ರೊಡಕ್ಷನ್​ ಹೌಸ್​ನಿಂದ ಹೊರ ಬಂದ ಕಾರ್ತಿಕ್​ ಆರ್ಯನ್​

ಬಾಲಿವುಡ್​ನ ಉದಯೋನ್ಮುಖ ನಟ ಕಾರ್ತಿಕ್​ ಆರ್ಯನ್​ ಇತ್ತೀಚೆಗಷ್ಟೆ ಕರಣ್​ ಜೋಹರ್​ ಅವರ ಧರ್ಮಾ ಪ್ರೊಡಕ್ಷನ್​ನಿಂದ ಹೊರ ಬಂದು ಸುದ್ದಿಯಾಗಿದ್ದರು. ಈಗ ಶಾರುಖ್​ ಖಾನ್ ಅವರ ರೆಡ್​ ಚಿಲ್ಲೀಸ್​ ಎಂಟರ್​ಟೈನ್ಮೆಂಟ್​ನಿಂದಲೂ ಸಹ ಹೊರಗೆ ನಡೆದಿದ್ದಾರಂತೆ. (ಚಿತ್ರಗಳು ಕೃಪೆ: ಕಾರ್ತಿಕ್​ ಆರ್ಯನ್​ ಇನ್​ಸ್ಟಾಗ್ರಾಂ ಖಾತೆ)

First published: