Kantara ಆಯ್ತು, ಈಗ ಬೆಂಗಳೂರು ಕರಗ ಬಗ್ಗೆ ಬರುತ್ತಾ ಸಿನಿಮಾ? ರಿಷಬ್ ಶೆಟ್ಟಿ ಹೇಳಿದ್ದಿಷ್ಟು!

Rishab Shetty: ಬೆಂಗಳೂರಿನ ಕರಗದ ಬಗ್ಗೆ ಸಿನಿಮಾ ಮಾಡ್ತೀರಾ ಅಂತ ರಿಷಬ್ ಶೆಟ್ಟಿ ಅವರನ್ನು ಪ್ರಶ್ನೆ ಮಾಡಲಾಯಿತು. ಇದಕ್ಕೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ. ಬೆಂಗಳೂರಿಗೆ ಬಂದು 20 ವರ್ಷ ಆಗಿದೆ ಕರಗದ ಬಗ್ಗೆ ಈಗ ತಿಳಿದುಕೊಳ್ಳುತ್ತಿರುವೆ ಎಂದು ಹೇಳಿದ್ದಾರೆ.

First published: