Rishab Shetty: ಕಾಂತಾರ ಬಳಿಕ ಬದಲಾಯ್ತು ರಿಷಬ್ ಲಕ್; ಪ್ರೈವೇಟ್ ಜೆಟ್​ನಲ್ಲಿ ಶೆಟ್ರ ರೌಂಡ್ಸ್!

ಕಾಂತಾರ ಕನ್ನಡದಲ್ಲಿ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಭಾರೀ ಸದ್ದು ಮಾಡಿದೆ. ರಿಷಬ್ ನಟನೆಗೆ ಭಾರೀ ಮೆಚ್ಚುಗೆ ಕೇಳಿ ಬಂದಿದೆ. ಇದೀಗ ರಿಷಬ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

First published: