Rashmika Mandanna: ಐಟಿ ದಾಳಿ ನಂತರ ಹೇಗಿದ್ದಾರೆ ಗೊತ್ತಾ ಕಿರಿಕ್ ಹುಡುಗಿ ರಶ್ಮಿಕಾ..?
Rashmika Mandanna: ಸ್ಯಾಂಡಲ್ವುಡ್ ಕಿರಿಕ್ ಹುಡಿಗಿ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾರ ಮನೆಯ ಮೇಲೆ ಸಂಕ್ರಾಂತಿ ಹಬ್ಬದಂದೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರಿಂದಾಗಿ ರಶ್ಮಿಕಾ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ನಿಜಕ್ಕೂ ಐಟಿ ದಾಳಿ ರಶ್ಮಿಕಾರ ಮೇಲೆ ಪರಿಣಾಮ ಬೀರಿದೆಯಾ ಅನ್ನೋದಕ್ಕೆ ಉತ್ತರ ಇಲ್ಲಿದೆ. (ಚಿತ್ರಗಳು ಕೃಪೆ: Rashmika Mandanna Instagram-Twitter)