Yash-Ayra: ಗುಂಡು ಹೊಡೆಸಿದ್ದಕ್ಕೆ ಅಪ್ಪನನ್ನೇ ಗುರಾಯಿಸಿದ ಆಯ್ರಾ ..!

Yash-Ayra New Photo: ಇಂದು ಮುಂಜಾನೆಯೇ ರಾಕಿಂಗ್​ ದಂಪತಿ ಯಶ್​-ರಾಧಿಕಾ ನಂಜುಂಡೇಶ್ವರ ದೇವಾಲಯಕ್ಕೆ ಹೋಗಿದ್ದು, ಅಲ್ಲಿ ಮುದ್ದಿನ ಮಗಳು ಆಯ್ರಾಳ ಮುಡಿಯನ್ನು ಹರಕೆಯಂತೆ ದೇವರಿಗೆ ಕೊಡಿಸಿದ್ದಾರೆ. ಮುಡಿ ಕೊಡಿಸಿದ ನಂತರ ಯಶ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದು, ಈಗ ಅದು ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ಯಶ್​ ಇನ್​ಸ್ಟಾಗ್ರಾಂ ಖಾತೆ ಹಾಗೂ ಯಶ್​ ಅಭಿಮಾನಿಗಳ ಟ್ವಿಟರ್​ ಖಾತೆ)

First published: