Mahalaksmi-Ravinder: ಮಹಾಲಕ್ಷ್ಮೀಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟ ರವೀಂದರ್, ನಿಮ್ಮಿಂದ ನನಗೆ ನಿತ್ಯ ದೀಪಾವಳಿ ಎಂದ ನಟಿ!

ತೆಲುಗು ನಟಿ ಮಹಾಲಕ್ಷ್ಮಿ ಮತ್ತು ದಕ್ಷಿಣ ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇದೀಗ ಪತ್ನಿ ಮಹಾಲಕ್ಷ್ಮೀಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟಿದ್ದಾರೆ ರವೀಂದರ್!

First published: