Niveditha Gowda: 'ನಿವೇದಿತಾ ಇನ್ನೂ ಚೈಲ್ಡ್'; ನಿಶ್ಚಿತಾರ್ಥವಾಗಿ ತಿಂಗಳಾದರೂ ನಿಂತಿಲ್ಲ ಟ್ರೋಲ್
1/ 30
‘ಬಿಗ್ ಬಾಸ್ 5’ ವಿನ್ನರ್ ಹಾಗೂ ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ 5 ಸ್ಪರ್ಧಿ ನಿವೇದಿತಾ ಗೌಡ ಅಕ್ಟೋಬರ್ 21ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
2/ 30
ತುಂಬಾ ಸರಳವಾಗಿ ಇವರ ನಿಶ್ಚಿತಾರ್ಥ ನೆರವೇರಿತ್ತು.
3/ 30
ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು. ಇಬ್ಬರೂ ತಮ್ಮ ಪ್ರೀತಿಗೆ ಹೊಸ ಅರ್ಥ ನೀಡಿದ್ದಕ್ಕೆ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದರು.
4/ 30
ಅನೇಕ ಸೆಲೆಬ್ರಿಟಿಗಳು ನಿಶ್ಚಿತಾರ್ಥಕ್ಕೆ ಆಗಮಿಸಿ ಶುಭಹಾರೈಸಿದ್ದರು.
5/ 30
ಆದರೆ, ನಿಶ್ಚಿತಾರ್ಥವಾಗಿ ತಿಂಗಳು ಕಳೆಯುತ್ತಾ ಬಂದರೂ ಟ್ರೋಲ್ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
6/ 30
ನಿವೇದಿತಾ ನಿಶ್ಚಿತಾರ್ಥದ ನಂತರ ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು.
7/ 30
ನಿವೇದಿತಾ ನನಗೆ ಎಂಗೇಜ್ಮೆಂಟ್ ಹೊಸದು ಎಂದೆಲ್ಲ ಹೇಳಿಕೊಂಡಿದ್ದರು.
8/ 30
ಇದು ಟೀಕೆಗಳು ಹುಟ್ಟಿಕೊಳ್ಳಲು ಮೊದಲು ಕಾರಣ. ಅಚ್ಷರಿ ಎಂದರೆ ಇವರ ನಿಶ್ಚಿತಾರ್ಥವಾಗಿ ತಿಂಗಳಾಗುತ್ತಾ ಬಂದರೂ ಟ್ರೋಲ್ ಮಾತ್ರ ನಿಂತಿಲ್ಲ.
9/ 30
ನಿತ್ಯ ಹೊಸ ಹೊಸ ಟ್ರೋಲ್ಗಳು ಹುಟ್ಟಿಕೊಳ್ಳುತ್ತಿವೆ.
10/ 30
ನಿವೇದಿತಾ ಚೈಲ್ಡ್ ಎಂದು ಕೆಲವರು ಜರಿಯುತ್ತಿದ್ದಾರೆ.
11/ 30
ಇತ್ತೀಚೆಗೆ ನಿವೇದಿತಾ ಜೊತೆ ನಿಂತಿರುವ ಫೋಟೋ ಹಾಕಿಕೊಂಡಿದ್ದರು ಚಂದನ್.
12/ 30
ಈ ಫೋಟೋಗೆ ಹೇ ಮೈ ಕಿಂಗ್ ಅಂತ ಕಮೆಂಟ್ ಮಾಡಿದ್ದರು ನಿವೇದಿತಾ.
13/ 30
ನಿಶ್ಚಿತಾರ್ಥದಲ್ಲಿ ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ನಿವೇದಿತಾ ಗೌಡ
14/ 30
ಇದಕ್ಕೆ ಚಂದನ್ ಕಿಸ್ಸಿಂಗ್ ಸ್ಮೈಲಿ ಹಾಕಿದ್ದರು.
15/ 30
ಈ ವಿಚಾರವನ್ನೇ ಅನೇಕರು ಟ್ರೋಲ್ ಮಾಡಿದ್ದಾರೆ. ಏನನ್ನು ಬೇಕಾದರೂ ಸಹಿಸಿಕೊಳ್ಳಬಹುದು. ಆದರೆ, ಈ ಚೈಲ್ಡ್ ಆಟಗಳನ್ನು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.
16/ 30
ಈ ಬಗ್ಗೆ ಚಂದನ್ ಆಗಲೀ, ನಿವೇದಿತಾ ಆಗಲಿ ತಲೆಕೆಡಿಸಿಕೊಂಡಿಲ್ಲ.
17/ 30
ನಿಶ್ಚಿತಾರ್ಥದಲ್ಲಿ ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ನಿವೇದಿತಾ ಗೌಡ
18/ 30

19/ 30

20/ 30
ಮಗಳ ನಿಶ್ಚಿತಾರ್ಥದ ಸಂಭ್ರಮದಲ್ಲಿ ನಿವೇದಿತಾ ತಂದೆ-ತಾಯಿ
21/ 30
ನಿಶ್ಚಿತಾರ್ಥಕ್ಕೆ ಸಜ್ಜಾಗಿರುವ ಹೋಟೆಲ್
22/ 30
ನಿಶ್ಚಿತಾರ್ಥದಲ್ಲಿ ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ನಿವೇದಿತಾ ಗೌಡ
23/ 30

24/ 30

25/ 30

26/ 30

27/ 30

28/ 30

29/ 30

30/ 30

First published: