Vaishnavi Gowda: ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೂಡಲೇ ಫೋಟೋಶೂಟ್ನಲ್ಲಿ ಬ್ಯುಸಿಯಾದ ವೈಷ್ಣವಿ ಗೌಡ..!
Bigg Boss Fame Vaishnavi Gowda: ವೈಷ್ಣವಿ ಗೌಡ... ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಸ್ಪರ್ಧಿ. ಈ ನಟಿ ಮನೆಗೆ ಮರಳಿದ ನಂತರ ಎಂದಿನಂತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. (Vaishnavi Gowda - Instagram)