Ira Khan: ಮತ್ತೆ ಪ್ರೀತಿಲಿ ಬಿದ್ದ ಅಮೀರ್​ ಖಾನ್ ಮಗಳು: ಇರಾ ಖಾನ್​ ಡೇಟಿಂಗ್​ ಮಾಡುತ್ತಿರುವ ಹುಡುಗ ಇವರೇ..!

Aamir Kahan Daughter Ira Khan: ಈ ಹಿಂದೆ ತಮ್ಮ ಡೇಟಿಂಗ್​ ವಿಷಯದಿಂದಲೇ ಸುದ್ದಿಯಲ್ಲಿದ್ದ ಅಮೀರ್​ ಖಾನ್​ ಮಗಳು ಈಗ ಮತ್ತೆ ತಮ್ಮ ಲವ್​ ಸ್ಟೋರಿಯಿಂದಾಗಿಯೇ ಸದ್ದು ಮಾಡುತ್ತಿದ್ದಾರೆ. ಮತ್ತೆ ಈಗ ಪ್ರೀತಿಯಲ್ಲಿ ಬಿದ್ದಿರುವ ಇರಾ ಖಾನ್​ ಡೇಟಿಂಗ್​ ಮಾಡುತ್ತಿರುವ ಹುಡುಗ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇರಾ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: