Priyanka-Nick Jonas: ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್..!
Oscar 2021: ಆಸ್ಕರ್ ನಾಮಿನೇಶನ್ (Oscar nominations) ಪ್ರಕಟಿಸಲು ದಖತ್ ಸ್ಟೈಲಿಶ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದರು ಪ್ರಿಯಾಂಕಾ ಚೋಪ್ರಾ ( Priyanka Chopra Jonas) ಹಾಗೂ ನಿಕ್ ಜೋನಸ್ (Nick Jonas). ಮಾ.15ರಂದು ಸ್ಟುಡಿಯೋದಲ್ಲಿ ಆಸ್ಕರ್ ನಾಮಿನೇಶನ್ ಪ್ರಕಟಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕಾಗಿ ಪ್ರಿಯಾಂಕಾ ನೀಲಿ ಬಣ್ಣದ ಡ್ರೆಸ್ನಲ್ಲಿ ಕಾಣಿಸಿಕೊಂಡರೆ, ನಿಕ್ ಹಳದಿ ಬಣ್ಣದ ಸೂಟ್ ತೊಟ್ಟಿದ್ದರು. ಈ ಸ್ಟೈಲಿಶ್ ಜೋಡಿಯ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಖಾತೆ)