Sruthi Hariharan: ಮತ್ತೆ ಸುದ್ದಿಯಲ್ಲಿದ್ದಾರೆ ಸ್ಯಾಂಡಲ್ವುಡ್ ನಟಿ ಶ್ರುತಿ ಹರಿಹರನ್..!
ಸ್ಯಾಂಡಲ್ವುಡ್ ನಟಿ ಶ್ರುತಿ ಹರಿಹರನ್ ಈ ಹಿಂದೆ ಮೀಟೂ ಅಭಿಯಾನ ಆರಂಭವಾದಾಗ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಅದಾದ ನಂತರ ಅವರು ಮದುವೆ ಹಾಗೂ ಮಗು ಅಂತ ಕುಟುಂಬಕ್ಕೆ ಸಮಯ ಕೊಡಲಾರಂಭಿಸಿದರು. (ಚಿತ್ರಗಳು ಕೃಪೆ: ಶ್ರುತಿ ಹರಿಹರನ್ ಇನ್ಸ್ಟಾಗ್ರಾಂ ಖಾತೆ )