Onam 2020: ಐದು ತಿಂಗಳ ನಂತರ ಓಣಂ ಹಬ್ಬಕ್ಕಾಗಿ ಅಮ್ಮನ ಮನೆಗೆ ಬಂದ ಮಲೈಕಾ ಅರೋರಾ..!

Malaika Arora-Amrita Arora: ಲಾಕ್​ಡೌನ್​ನಿಂದಾಗಿ ಮನೆಗಳಲ್ಲೇ ಲಾಕ್​ ಆಗಿದ್ದ ಸೆಲೆಬ್ರಿಟಿಗಳು ಈಗ ಮನೆಗಳಿಂದ ಹೊರ ಬರುತ್ತಿದ್ದಾರೆ. ಇತ್ತೀಚೆಗಷ್ಟೆ ಕರೀನಾ ಕಪೂರ್​ ತಮ್ಮ ಗರ್ಲ್ಸ್​ ಗ್ಯಾಂಗ್​ ಜೊತೆ ಸೇರಿಕೊಂಡಿದ್ದರು. ಈಗ ಇದೇ ಗರ್ಲ್ಸ್​ ಗ್ಯಾಂಗ್​ನ ಮಲೈಕಾ ಹಾಗೂ ಅಮೃತಾ 5 ತಿಂಗಳ ನಂತರ ಅಮ್ಮನ ಮನೆಗೆ ಹೋಗಿದ್ದಾರೆ. ಅದೂ ಓಣಂ ಹಬ್ಬಕ್ಕೆಂದು. (ಚಿತ್ರಗಳು ಕೃಪೆ: Malaika Arora-Instagram)

First published: