Rajkumar Rao: ದೇವದಾಸ್​ ಲುಕ್​ನಲ್ಲಿದ್ದ ನಟ ರಾಜ್​ಕುಮಾರ್​ ರಾವ್​ಗೆ ನಾಲ್ಕು ತಿಂಗಳ ನಂತರ ಮುಕ್ತಿ ಸಿಕ್ಕಿದೆ..!

Rajkumar Rao New Look: ನೈಜ ಅಭಿನಯದ ನಟ ರಾಜ್​ಕುಮಾರ್ ರಾವ್​ ಲಾಕ್​ಡೌನ್​ನಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಮನೆಯಲ್ಲೇ ಲಾಕ್​ ಆಗಿದ್ದರು. ಈಗ ಪರಿಸ್ಥಿತಿ ಕೊಂಚ ತಿಳಿಗೊಳ್ಳುತ್ತಿದ್ದಂತೆಯೇ ಮನೆಯಿಂದ ಹೊರ ಬಂದಿದ್ದಾರೆ. ಜೊತೆಗೆ ತಮ್ಮ ಲುಕ್​ ಸಹ ಬದಲಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರಾಜ್​ಕುಮಾರ್​ ರಾವ್​ ಇನ್​ಸ್ಟಾಗ್ರಾಂ ಖಾತೆ)

First published: