2022 ಅಂತೂ ಹಾಗೂ ಹೀಗೂ ಫ್ಲಾಫ್ ಆಯಿತು. 2023ರಲ್ಲಿ ಆದರೂ ಅದೃಷ್ಟ ಬರುತ್ತೆ ಅಂದುಕೊಂಡರೆ ಅದು ಕೂಡಾ ಸುಳ್ಳಾಗಿದೆ. ಪೂಜಾ ಖಾತೆಗೆ ಇನ್ನೊಂದು ಹಿಟ್ ಯಾವಾಗ ಬರುತ್ತೋ ಎಂದು ಕಾಯುವಂತಾಗಿದೆ ಸದ್ಯದ ಪರಿಸ್ಥಿತಿ. ಅವರ ಮಾಡಿದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡುತ್ತಿಲ್ಲ, ಪ್ರೇಕ್ಷಕರ ಮೆಚ್ಚುಗೆಯನ್ನೂ ಪಡೆಯುತ್ತಿಲ್ಲ.