Prakash Raj: ಪ್ರಕಾಶ್​ ರಾಜ್​ ಕುಟುಂಬದ ಕೆಲವು ಅಪರೂಪದ ಫೋಟೋಗಳು ನಿಮಗಾಗಿ..!

ಸಿನಿಮಾ, ರಾಜಕೀಯ ಹಾಗೂ ಸಮಾಜ ಸೇವೆ ಅಂತ ಬ್ಯುಸಿಯಾಗಿರುವ ಪ್ರಕಾಶ್​ ರಾಜ್​ ಅವರ ಲೆಟೆಸ್ಟ್​ ಸಿನಿಮಾ ಯುವರತ್ನ. ಇನ್ನು ಕೆಜಿಎಫ್​ ಚಾಪ್ಟರ್ 2ನಲ್ಲೂ ಪ್ರಕಾಶ್​ ರಾಜ್​ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟ ತಮ್ಮ ಹಾಗೂ ಕುಟುಂಬದ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಪ್ರಕಾಶ್​ ರಾಜ್​ ಕುಟುಂಬದ ಕೆಲವು ಅಪರೂಪದ ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: Prakash Raj - Instagram)

First published: