ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಕಾನ್ನಲ್ಲಿ ಹೆಜ್ಜೆ ಹಾಕಿದರು. ಸುಂದರವಾದ ಆಕಾಶನೀಲಿ ಬಣ್ಣದ ಡ್ರೆಸ್ ಧರಿಸಿ ಪೋಸ್ ಕೊಟ್ಟ ನಟಿ ಸುಂದರವಾಗಿ ಕಾಣಿಸಿದ್ದಾರೆ. ನಟಿ ಶೋಲ್ಡರ್ಲೆಸ್ ಡ್ರೆಸ್ ಧರಿಸಿಕೊಂಡು ಪೋಸ್ ಕೊಟ್ಟಿದ್ದಾರೆ.
2/ 9
ಅದಿತಿ ರಾವ್ ಹೈದರಿ ಅವರು ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದು ನಟಿ ತುಂಬಾ ಸಿಂಪಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದರು. ಮೇಕಪ್ ಕೂಡಾ ತುಂಬಾ ಸಿಂಪಲ್ ಆಗಿತ್ತು. ಅದಿತಿ ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
3/ 9
ಅದಿತಿ ರಾವ್ ಹೈದರಿ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಹೆಜ್ಜೆ ಹಾಕಿದ್ದು ಸುಂದರವಾದ ಬ್ಲೂ ಗೌನ್ ಧರಿಸಿ ಕಾಣಿಸಿಕೊಂಡಿದ್ದಾರೆ. ನಟಿಯ ಫೋಟೋಸ್ ನೋಡಿದ ನೆಟ್ಟಿಗರು ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ.
4/ 9
ಕಾನ್ ಇನ್ನೊಮ್ಮೆ ಭಾಗಿಯಾಗಲು ಖುಷಿಯಾಗುತ್ತಿದೆ ಎಂದು ಕ್ಯಾಪ್ಶನ್ ಬರೆದ ನಟಿ ನೀಲಿ ಹಾರ್ಟ್ ಎಮೋಜಿ ಹಾಕಿದ್ದಾರೆ. ನಟಿ ಕೆಲವು ಫೋಟೋಗಳಲ್ಲಿ ಶೂಸ್ ಧರಿಸದೆ ಪೋಸ್ ಕೊಟ್ಟಿದ್ದಾರೆ. ನಟಿ ಡೈಮಂಡ್ ಇಯರಿಂಗ್ಸ್ ಧರಿಸಿದ್ದರು.
5/ 9
ಒಂದು ಫೋಟೋದಲ್ಲಿ ಕ್ಯಾಮೆರಾಗೆ ಬೆನ್ನು ಹಾಕಿ ಸ್ಟ್ರೀಟ್ಗಳಲ್ಲಿ ಓಡುತ್ತಿರುವಂತೆ ಕಾಣಿಸಿದ ಅದಿತಿ ಅವರ ಗೌನ್ ಅಗಲವಾಗಿ ಹರಡಿತ್ತು. ನಟಿ ಗೊಂಬೆಯಂತೆ ಕಾಣಿಸಿದ್ದಾರೆ.
6/ 9
ಅದಿತಿ ಅವರ ಫೋಟೋಸ್ ನೋಡಿದ ನಟ ಸಿದ್ಧಾರ್ಥ್ ಓ ಮೈ ಎಂದು ಬರೆದು ಫೈರ್ ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ. ಅವರ ಕಮೆಂಟ್ಗೂ ನೆಟ್ಟಿಗರಿಂದ ಲೈಕ್ಸ್ ಬಂದಿದೆ. ಬಹಳಷ್ಟು ಜನರು ಕಮೆಂಟ್ ಮಾಡಿ ನಟಿಯ ಲುಕ್ ಹೊಗಳಿದ್ದಾರೆ.
7/ 9
ನಟಿ ನಾಚಿಕೊಂಡು ತುಟಿ ಮುಚ್ಚಿದ್ದು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಆದರೆ ನಟಿಯ ನಾಚಿಗೆ ನೋಡಿ ಈ ಜೋಡಿ ಪಕ್ಕಾ ಎಂದು ನೆಟ್ಟಿಗರೇ ಖಚಿತಪಡಿಸಿಕೊಂಡಿದ್ದಾರೆ.
8/ 9

9/ 9