Aditi Rao Hydari B'day: 17 ವರ್ಷಕ್ಕೆ ಪ್ರೀತಿ, 25ಕ್ಕೆ ವಿಚ್ಛೇದನ, ರಾಜ ಕುಟುಂಬದ ಕುಡಿ ಈ ಬೆಡಗಿ

ಹಿಂದಿ, ತಮಿಳು ಮತ್ತು ತೆಲುಗು ಚಿತ್ರದಲ್ಲಿ ಮಿಂಚುತ್ತಿರುವ ನಟಿ ಅದಿತಿ ರಾವ್ ಹೈದರಿ. ಎರಡು ರಾಜ ಕುಟುಂಬಕ್ಕೆ ಸೇರಿದ ಈ ನಟಿ ತಮ್ಮ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿ ಮಾಡಿದವರು.

First published: