ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ತಮ್ಮ ರಿಲೇಷನ್ಶಿಪ್ ವಿಚಾರವಾಗಿ ಸಾಕಷ್ಟು ಚರ್ಚೆಗೊಳಗಾಗಿದ್ದಾರೆ. ಹಲವಾರು ಸಲ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಇವರ ಡೇಟಿಂಗ್ ವಿಚಾರವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2/ 7
ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಒಂದಷ್ಟು ಹಿಂಟ್ ಕೂಡಾ ಕೊಟ್ಟಿದ್ದಾರೆ. ಇತ್ತೀಚೆಗೆ ಅದಿತಿ ರಾವ್ ಹೈದರಿ ಅವರು ತಮ್ಮ ರಿಲೇಷನ್ಶಿಪ್ ಬಗ್ಗೆ ಉತ್ತರಿಸುವ ಸಂದರ್ಭ ಬಂದಿದೆ. ಆಗ ನಟಿ ಏನಂದ್ರು ಗೊತ್ತಾ?
3/ 7
ಅದಿತಿ ಅಥವಾ ಸಿದ್ಧಾರ್ಥ್ ಈವರೆಗೂ ತಮ್ಮ ರಿಲೇಷನ್ಶಿಪ್ ಬಗ್ಗೆ ಬಾಯಿ ಬಿಟ್ಟಿಲ್ಲ. ಕೆಲವು ತಿಂಗಳ ಹಿಂದೆ ಇಬ್ಬರೂ ಕೂಡಾ ಇನ್ಸ್ಟಾಗ್ರಾಮ್ನಲ್ಲಿ ಟಮ್ ಟಮ್ ಹಾಡಿಗೆ ರೀಲ್ಸ್ ಮಾಡಿದ್ದರು. ಅದು ವೈರಲ್ ಆಗಿತ್ತು.
4/ 7
ಇತ್ತೀಚೆಗೆ ಅದಿತಿ ನೀಲಿ ಬಣ್ಣದ ಡ್ರೆಸ್ ಧರಿಸಿ ಇವೆಂಟ್ ಒಂದಕ್ಕೆ ಬಂದಿದ್ದರು. ರೆಡ್ ಕಾರ್ಪೆಟ್ನಲ್ಲಿ ನಟಿಯ ಬಳಿ ಅವರ ಲವ್ ರಿಲೇಷನ್ಶಿಪ್, ಬಾಯ್ಫ್ರೆಂಡ್ ಬಗ್ಗೆ ಕೇಳಲಾಗಿತ್ತು. ನಟಿ ನಾಚಿಗೆ ಪಟ್ಟು ಕೈ ಅಡ್ಡ ಹಿಡಿದಿದ್ದಾರೆ.
5/ 7
ನಟಿ ನಾಚಿಕೊಂಡು ತುಟಿ ಮುಚ್ಚಿದ್ದು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಆದರೆ ನಟಿಯ ನಾಚಿಗೆ ನೋಡಿ ಈ ಜೋಡಿ ಪಕ್ಕಾ ಎಂದು ನೆಟ್ಟಿಗರೇ ಖಚಿತಪಡಿಸಿಕೊಂಡಿದ್ದಾರೆ.
6/ 7
ನಿರ್ದೇಶಕ ಅಜಯ್ ಭೂಪತಿ ಅವರ ಮಹಾ ಸಮುದ್ರಂ ಸಿನಿಮಾದಲ್ಲಿ ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ಜೊತೆಯಾಗಿ ನಟಿಸಿದ್ದರು. ಆದರೆ ಇದು ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಲಿಲ್ಲ.
7/ 7
ಈ ಸಿನಿಮಾ ವೇಳೆಯೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ನಂತರದಲ್ಲಿ ಇವರು ಹಲವಾರು ಸಲ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಮದುವೆ ಸುದ್ದಿ ಯಾವಾಗ ಕೊಡ್ತಾರೆ ಅಂತ ಕಾಯ್ತಿದ್ದಾರೆ ಫ್ಯಾನ್ಸ್.
First published:
17
Aditi Rao Hydari: ಸಿದ್ಧಾರ್ಥ್ ಜೊತೆ ಲವ್ ಇದ್ಯಾ? ಕೊನೆಗೂ ಪ್ರತಿಕ್ರಿಯಿಸಿದ್ರು ಅದಿತಿ