ಸ್ಯಾಂಡಲ್ವುಡ್ನ ಕ್ಯೂಟ್ ನಟಿ ಅದಿತಿ ಪ್ರಭುದೇವ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಸಂಬಂಧಿತ ಶಾಸ್ತ್ರಗಳನ್ನು ಆರಂಭಿಸಿದ್ದಾರೆ. ಇದೀಗ ಅರಶಿನ ಶಾಸ್ತ್ರವೂ ನಡೆದಿದೆ.
2/ 7
ಕನ್ನಡದ ನಾಯಕಿ ನಟಿ ಅದಿತಿ (Aditi Prabhudeva) ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯಶಸ್ವಿ ಅವರನ್ನು ಅದಿತಿ ಮದುವೆಯಾಗುತ್ತಿದ್ದಾರೆ. ನಟಿ ಅರಶಿನ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಸುಂದರವಾಗಿರುವ ಬಿಳಿ ಬಣ್ಣದ ಸೀರೆ ಹಾಗೂ ಅರಶಿನ ಶಾಸ್ತ್ರದ ಸ್ಪೆಷಲ್ ಜ್ಯುವೆಲ್ಸ್ ಧರಿಸಿದ ನಟಿ ಚಂದದ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
5/ 7
ಅದಿತಿ ಪ್ರಭುದೇವ ಮತ್ತು ಯಶಸ್ವಿ ಮದುವೆಯ ಸಮಾರಂಭ ಬೆಂಗಳೂರಿನಲ್ಲಿ ಪ್ಲಾನ್ ಆಗಿದೆ. ಅರಮನೆಯ ಮೈದಾನದಲ್ಲಿ ಯಶಸ್ವಿ ಹಾಗೂ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯಶಸ್ವಿ ಒಬ್ಬ ಉದ್ಯಮಿ ಆಗಿದ್ದಾರೆ. ಕಾಫಿ ಪ್ಲಾಂಟರ್ ಕೂಡ ಹೌದು.
6/ 7
ನಟಿ ಅರಶಿನ ಶಾಸ್ತ್ರಕ್ಕೆ ವೈಟ್ ಔಟ್ಫಿಟ್ ಆರಿಸಿಕೊಂಡಿದ್ದು ಚಂದದ ನಗುವಿನೊಂದಿಗೆ ಅತ್ಯಂತ ಕ್ಯೂಟ್ ಆಗಿ ಕಾಣಿಸಿದ್ದಾರೆ.
7/ 7
ಅದಿತಿ ಅವರು ಅರಶಿನ ಶಾಸ್ತ್ರದ ಫೋಟೋ ಶೇರ್ ಮಾಡಿದ್ದು ನೆಟ್ಟಿಗರು ಫೋಟೋ ಲೈಕ್ ಮಾಡಿದ್ದಾರೆ. ಬಹಳಷ್ಟು ಜನರು ಅಯ್ಯೋ ನಮ್ಮ ಲವ್ ಕಟ್ ಆಯ್ತು ಅಂತ ಹಾಸ್ಯವಾಗಿ ನಟಿಯ ಕಾಲೆಳೆದು ಶುಭಕೋರಿದ್ದಾರೆ.