Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ಮುಂಬರುವ ಚಿತ್ರ ಆದಿಪುರುಷಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಕೂಡ ಹೊರಬಿದ್ದಿದೆ. ಈ ಚಿತ್ರದಲ್ಲಿ ಕೃತಿ ಸನನ್, ಸೀತೆಯ ಪಾತ್ರ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕೃತಿ ಉಟ್ಟಿದ್ದ ಸೀರೆ ಎಲ್ಲರ ಗಮನ ಸೆಳೆದಿದೆ.

First published:

  • 18

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ಆದಿಪುರುಷ ಸಿನಿಮಾ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ನಿನ್ನೆ (ಮೇ. 09) ಚಿತ್ರದ ಟ್ರೈಲರ್ ಲಾಂಚ್ ಆಗಿದ್ದು, ಈ ಬಾರಿ ಕೃತಿ ಅವರ ಲುಕ್ ಎಲ್ಲರ ಗಮನ ಸೆಳೆದಿದೆ.

    MORE
    GALLERIES

  • 28

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ಈ ಚಿತ್ರದಲ್ಲಿ ಕೃತಿ ತಾಯಿ ಸೀತೆಯ ಪಾತ್ರವನ್ನು ನಿರ್ವಹಿಸಲಿದ್ದು, ಈ ಪಾತ್ರಕ್ಕಾಗಿ ಅವರು ಸಾಕಷ್ಟು ವರ್ಕೌಟ್ ಕೂಡ ಮಾಡಿದ್ದಾರೆ. ಟ್ರೈಲರ್​ನಲ್ಲಿ ನಟಿ ಕೃತಿ ಸನನ್ ಮುದ್ದಾಗಿ ಕಾಣುತ್ತಿದ್ದಾರೆ. ಸೀತೆಯ ಪಾತ್ರಕ್ಕೆ ಕೃತಿ ಸನನ್ ಸರಿಯಾದ ಆಯ್ಕೆಯಂತೆ ಕಾಣುತ್ತಿದ್ರು.

    MORE
    GALLERIES

  • 38

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ಆದಿಪುರುಷ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕೃತಿ ಸನನ್ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮಕ್ಕೆ ಸೀರೆಯುಟ್ಟು ಬಂದ ಕೃತಿ ಸನನ್ ಎಲ್ಲರ ಗಮನ ಸೆಳೆದಿದ್ದಾರೆ. ಬಿಳಿ ಮತ್ತು ಚಿನ್ನದ ಅಂಚು ಇರುವ ಸೀರೆಯನ್ನು ಧರಿಸಿದ್ದರು.

    MORE
    GALLERIES

  • 48

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ನೋಡಲು ತುಂಬಾ ಸಿಂಪಲ್ ಆಗಿ ಕಾಣುವ ಈ ಸೀರೆ ಬಗ್ಗೆ ತಿಳಿದ್ರೆ ನೀವು ಕೂಡ ಶಾಕ್ ಆಗ್ತೀರಾ? ಕೃತಿ ತೊಟ್ಟ ಈ ಸೀರೆ 24 ಕ್ಯಾರೆಟ್ ಚಿನ್ನದ ಕಸೂತಿಯಿಂದ ಮಾಡಲಾಗಿದೆ. ಈ ಸೀರೆಯನ್ನು ತಾಮ್ರ ಮತ್ತು ಚಿನ್ನದ ದರದಿಂದ ಮಾಡಲಾಗಿದೆಯಂತೆ.

    MORE
    GALLERIES

  • 58

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ಈ ಸೀರೆಯನ್ನು ಫ್ಯಾಷನ್ ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ಅವರ ಕಲೆಕ್ಷನ್​ನಲ್ಲಿ ಆಯ್ಕೆ ಮಾಡಲಾಗಿದೆ. ಈ ಚಿನ್ನದ ಸೀರೆಯುಟ್ಟು ಕೃತಿ ಸನನ್ ಚಿನ್ನದ ಗೊಂಬೆಯಂತೆ ಕಾಣುತ್ತಿದ್ರು. ನಟಿಯ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

    MORE
    GALLERIES

  • 68

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ಇದು ಕೇರಳದ ಹತ್ತಿ ಬಟ್ಟೆಯಿಂದ ಮಾಡಿದ ಒಂದು ರೀತಿಯ ವಿಂಟೇಜ್ ಸೀರೆಯಾಗಿದೆ. ಸೀರೆಯಲ್ಲಿ ಖಾದಿ ಬ್ಲಾಕ್ ಪ್ರಿಂಟ್​ಗಳು ಕಾಣಬಹುದಾಗಿದ್ದು, 24 ಕ್ಯಾರೆಟ್ ಚಿನ್ನವನ್ನು ಬಳಸಲಾಗಿದೆ. ಕೃತಿಯುಟ್ಟ ಸೀರೆ ಬಗ್ಗೆ ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ.

    MORE
    GALLERIES

  • 78

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ಆದಿಪುರುಷ ಸಿನಿಮಾದಲ್ಲು ಕೃತಿ ಸೀತೆಯಾಗಿ ಮಿಂಚಿದ್ದಾರೆ. ಟ್ರೈಲರ್ ನೋಡಿದ ಪ್ರೇಕ್ಷಕರು ರಾಮನಿಗೆ ಸರಿಯಾದ ಜೋಡಿ ಎಂದು ಕೃತಿಯ ಲುಕ್ ಅನ್ನು ಕೊಂಡಾಡಿದ್ದಾರೆ. ಟ್ರೈಲರ್​ನಲ್ಲಿ ರಾಮನಂತೆ ಸೀತೆ ಕೂಡ ಎಲ್ಲರ ಗಮನಸೆಳೆದಿದ್ದಾರೆ.

    MORE
    GALLERIES

  • 88

    Kriti Sanon: 24 ಕ್ಯಾರೆಟ್ ಚಿನ್ನದ ಸೀರೆಯುಟ್ಟ ಸೀತೆ! ಗೋಲ್ಡನ್ ಗೊಂಬೆಯಂತೆ ಕಂಡ ಕೃತಿ ಸನನ್

    ಟ್ರೈಲರ್ ಲಾಂಚ್ ವೇಳೆ ಸೀರೆಯುಟ್ಟು ಬಂದ ಕೃತಿ ತುಂಬಾ ಮುದ್ದಾಗಿ ಕಾಣುತ್ತಿದ್ದರು. ಕೃತಿ ತೊಟ್ಟಿರುವ ಈ ಚಿನ್ನದ ಸೀರೆ ಈಗ ಮನೆ ಮಾತಾಗಿದೆ.

    MORE
    GALLERIES