Kriti Sanon: ದೀಪಾವಳಿ ಜೋಶ್​ನಲ್ಲಿದ್ದಾರೆ ಪ್ರಭಾಸ್ ಹೀರೋಯಿನ್! ಎಲ್ಲೆಡೆ ಫೆಸ್ಟಿವ್ ವೈಬ್ಸ್

ಕೃತಿ ಸನೋನ್ ಅವರು ಬಾಹುಬಲಿ ಪ್ರಭಾಸ್ ಅವರೊಂದಿಗೆ ಬೆಳ್ಳಿ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಅವರ ಮುಂಬರುವ ಚಿತ್ರ ಆದಿಪುರುಷ ಈಗಾಗಲೇ ಹೈಪ್ ಸೃಷ್ಟಿಸಿದೆ. ಪ್ರಸ್ತುತ ನಟಿ ತನ್ನ ಹಬ್ಬದ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

First published: