Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

Prabhas: ನಟ ಪ್ರಭಾಸ್​ ರಾಮನ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಬಾಲಿವುಡ್​ ನಿರ್ದೇಶಕ ಓಂ ರಾವತ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಆದಿಪುರುಷ್​ ಸಿನಿಮಾ ಕುರಿತಾಗಿ ಡಾರ್ಲಿಂಗ್​ ಈಗ ಹೊಸ ಅಪ್ಡೇಟ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಪ್ರಭಾಸ್​ ಇನ್​ಸ್ಟಾಗ್ರಾಂ ಖಾತೆ)

First published:

  • 17

    Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

    ಇಲ್ಲಿಯವರೆಗೂ ಆದಿಪುರುಷ್​ ಸಿನಿಮಾದಲ್ಲಿ ರಾಮ ಹಾಗೂ ರಾವಣನ ಪಾತ್ರಧಾರಿಗಳನ್ನು ಮಾತ್ರ ಪರಿಚಯಿಸಲಾಗಿತ್ತು. ಆದರೆ ಈಗ ಸೀತೆ ಹಾಗೂ ಲಕ್ಷ್ಮಣನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದೂ ಚಿತ್ರತಂಡ ಪ್ರಕಟಿಸಿದೆ.

    MORE
    GALLERIES

  • 27

    Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

    ಪ್ರಭಾಸ್​ಗೆ ನಾಯಕಿಯಾಗಿ ಹಾಗೂ ಸೀತೆಯ ಪಾತ್ರದಲ್ಲಿ ಕೃತಿ ಸನೋನ್​ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿತ್ತು.ಈಗ ಅದು ನಿಜವಾಗಿದೆ. ಕೃತಿ ಆದಿಪುರುಷ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಕೃತಿ ಸನೋನ್​ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ ಪ್ರಭಾಸ್​.

    MORE
    GALLERIES

  • 37

    Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

    ಲಕ್ಷ್ಮಣನ ಪಾತ್ರದಲ್ಲಿ ಸೋನು ಕಿ ಟೀಟು ಕಿ ಸ್ವೀಟಿ ಸಿನಿಮಾ ಖ್ಯಾತಿಯ ಸನ್ನಿ ಸಿಂಗ್​ ಹೆಸರು ಕೇಳಿ ಬಂದಿತ್ತು. ನಂತರದಲ್ಲಿ ಈ ಪಾತ್ರದಲ್ಲಿ ಬೇರೆ ನಟ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಈಗ ಸನ್ನಿ ಅವರೇ ಲಕ್ಷ್ಮಣ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 47

    Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

    ಕೃತಿ ಸನೋನ್​ ಹಾಗೂ ಸನ್ನಿ ಸಿಂಗ್​ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸುವ ಮೂಲಕ ಈ ವಿಷಯವನ್ನು ಪ್ರಭಾಸ್​ ಖಚಿತ ಪಡಿಸಿದ್ದಾರೆ.

    MORE
    GALLERIES

  • 57

    Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

    ರಾವಣ ಪಾತ್ರಕ್ಕೆ ಬಹಳ ಹಿಂದೆಯೇ ಸೈಫ್​ ಅಲಿ ಖಾನ್​ ಫಿಕ್ಸ್​ ಆಗಿದ್ದಾರೆ.

    MORE
    GALLERIES

  • 67

    Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

    ಆದಿಪುರುಷ್​ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಕೃತಿ ಸನೋನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಈ ಹಿಂದೆ ಕೃತಿ ಅವರ ಈ ಫೋಟೋ ಸಖತ್​ ವೈರಲ್​ ಆಗಿತ್ತು.​

    MORE
    GALLERIES

  • 77

    Adipurush: ಆದಿಪುರುಷ್ ಕುರಿತಾಗಿ ಹೊಸ​ ಅಪ್ಡೇಟ್ ಕೊಟ್ಟ ಪ್ರಭಾಸ್​​: ಸೀತೆ-ಲಕ್ಷ್ಮಣನನ್ನು ಪರಿಚಯಿಸಿದ ರಾಮ..!

    ಪ್ರಭಾಸ್ ಅಭಿಮಾನಿ ಮಾಡಿರುವ ಫ್ಯಾನ್​ ಮೇಡ್​ ಪೋಸ್ಟರ್​

    MORE
    GALLERIES