Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

ಈಗ ಆದಿಪುರುಷ ಚಿತ್ರದ ಬಗ್ಗೆ ಬಾಲಿವುಡ್ ನಟ ರಣಬೀರ್ ಕಪೂರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆದಿಪುರುಷ ಚಿತ್ರದ ಟಿಕೆಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ನಟ ಪ್ರಭಾಸ್ ಅವರ ನಟನೆಯ ಆದಿಪುರುಷ ಚಿತ್ರದ 10,000 ಟಿಕೆಟ್‌ ಬುಕ್ ಮಾಡಿದ್ದಾರೆ ನಟ ರಣಬೀರ್ ಕಪೂರ್.

First published:

  • 18

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಇತ್ತೀಚಿನ ದಿನಗಳಲ್ಲಿ ಆದಿಪುರುಷ ಚಿತ್ರದ ಚರ್ಚೆ ಜೋರಾಗಿದೆ. ಆದಿಪುರುಷ ಚಿತ್ರದ ವೀಕ್ಷಣೆಗೆ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. ಆದಿಪುರುಷ ಚಿತ್ರ ಇದೇ ತಿಂಗಳ 16 ರಂದು ಬಿಡುಗಡೆ ಆಗುತ್ತಿದೆ.

    MORE
    GALLERIES

  • 28

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಆದಿಪುರುಷ ಚಿತ್ರದಲ್ಲಿ ದಕ್ಷಿಣ ಸಿನಿ ರಂಗದ ಸೂಪರ್ ಸ್ಟಾರ್, ನಟ ಪ್ರಭಾಸ್, ಬಾಲಿವುಡ್ ನಟಿ ಕೃತಿ ಸನೋನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಸೇರಿ ಹಲವು ನಟ, ನಟಿಯರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಆದಿಪುರುಷ ಚಿತ್ರದ ಪ್ರಚಾರ ಜೋರಿದೆ.

    MORE
    GALLERIES

  • 38

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಈಗ ಆದಿಪುರುಷ ಚಿತ್ರದ ಬಗ್ಗೆ ಬಾಲಿವುಡ್ ನಟ ರಣಬೀರ್ ಕಪೂರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಆದಿಪುರುಷ ಚಿತ್ರದ ಟಿಕೆಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ನಟ ಪ್ರಭಾಸ್ ಅವರ ನಟನೆಯ ಆದಿಪುರುಷ ಚಿತ್ರದ 10,000 ಟಿಕೆಟ್‌ ಬುಕ್ ಮಾಡಿದ್ದಾರೆ ನಟ ರಣಬೀರ್ ಕಪೂರ್.

    MORE
    GALLERIES

  • 48

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಆದಿಪುರುಷ ಚಿತ್ರದ 10,000 ಟಿಕೆಟ್‌ ನ್ನು ನಟ ರಣಬೀರ್ ಕಪೂರ್, ಹಿಂದುಳಿದ ಮಕ್ಕಳಿಗಾಗಿ ಬುಕ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಆದಿಪುರುಷ ಚಿತ್ರದ 10 ಸಾವಿರಕ್ಕೂ ಹೆಚ್ಚು ಟಿಕೆಟ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

    MORE
    GALLERIES

  • 58

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಆದಿಪುರುಷ ಚಿತ್ರದ 10,000 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಹೆಸರಿನ ಚಲನಚಿತ್ರ ನಿರ್ಮಾಣ ಸಂಸ್ಥೆಯು ಉಚಿತವಾಗಿ ವಿತರಿಸುವುದಾಗಿ ಹೇಳಿದೆ. ಈ ಬಗ್ಗೆ ಪ್ರೊಡಕ್ಷನ್ ಹೌಸ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

    MORE
    GALLERIES

  • 68

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಆದಿಪುರುಷ ಚಿತ್ರದ 10,000 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಕೆಲವು ವಿಶೇಷ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಅದರಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, ಅನಾಥರು ಮತ್ತು ವೃದ್ಧಾಶ್ರಮ ವಾಸಿಗಳಿಗೆ ನೀಡುವುದಾಗಿ ತಿಳಿಸಿದ್ದಾರೆ. ಟಿಕೆಟ್ ಪಡೆಯುವವರು ತೆಲಂಗಾಣ ನಿವಾಸಿಗಳಾಗಿರಬೇಕು.

    MORE
    GALLERIES

  • 78

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಆದಿಪುರುಷ ಚಿತ್ರದ ಟಿಕೆಟ್‌ಗಳನ್ನು ಉಚಿತವಾಗಿ ಪಡೆಯಲು ಆಸಕ್ತರು ಫಾರ್ಮ್ ಒಂದನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್ ಸಲ್ಲಿಕೆ ಬಳಿಕ ಪ್ರೊಡಕ್ಷನ್ ಹೌಸ್ ಅರ್ಜಿದಾರರ ವಿವರಗಳನ್ನು ಪರಿಶೀಲನೆ ಮಾಡುತ್ತದೆ.

    MORE
    GALLERIES

  • 88

    Adipurush Movie: ಆದಿಪುರುಷ ಚಿತ್ರಕ್ಕೆ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ ಯಾರು?

    ಪರಿಶೀಲನೆ ಬಳಿಕ ಅರ್ಹ ಅರ್ಜಿದಾರರಿಗೆ ಆದಿಪುರುಷ ಚಿತ್ರದ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ತೆಲಂಗಾಣದಲ್ಲಿ ಆದಿಪುರುಷ ಬಿಡುಗಡೆಯ ದಿನ ಅಂದರೆ ಜೂನ್ 16 ರಂದು ಚಿತ್ರದ ಟಿಕೆಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.

    MORE
    GALLERIES