Rakhi Sawant Marriage: ಕೊನೆಗೂ ಮದುವೆ ವಿಷಯ ಅನೌನ್ಸ್ ಮಾಡಿದ ಆದಿಲ್! ರಾಖಿ ಕಮೆಂಟ್ ಏನ್ ಗೊತ್ತಾ?
ರಾಖಿ ಸಾವಂತ್ ಅವರ ಗೋಳಾಟದ ನಂತರ ಕೊನೆಗೂ ಆದಿಲ್ ಖಾನ್ ಮದುವೆ ವಿಚಾರ ಅನೌನ್ಸ್ ಮಾಡಿದ್ದಾರೆ. ಮದುವೆ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
1/ 9
ಆದಿಲ್ ಖಾನ್ ದುರಾನಿ ಕೊನೆಗೂ ತಮ್ಮ ಮದುವೆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮುಂದೆ ಅನೌನ್ಸ್ ಮಾಡಿದ್ದಾರೆ.
2/ 9
ಇಲ್ಲಿಯವರೆಗೂ ರಾಖಿ ಸಾವಂತ್ ಅವರು ಮದುವೆ ಮುಚ್ಚಿಟ್ಟ ಬಗ್ಗೆ ಪಬ್ಲಿಕ್ ಸ್ಥಳಗಳಲ್ಲಿ ರೋದಿಸುತ್ತಿದ್ದರು. ಈಗ ಆದಿಲ್ ನಾನೇ ರಾಖಿಯ ಗಂಡ ಎಂದು ಒಪ್ಪಿಕೊಂಡಿದ್ದಾನೆ.
3/ 9
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿದ ಆದಿಲ್ ಖಾನ್ ಕೊನೆಗೂ ನಾನು ಈ ಮದುವೆಯನ್ನು ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
4/ 9
ನಾನು ಯಾವತ್ತೂ ರಾಖಿಯನ್ನು ಮದುವೆಯಾಗಿದ್ದಾಗಿ ಹೇಳಿರಲಿಲ್ಲ. ಅದಕ್ಕೆ ಕೆಲವು ಕಾರಣಗಳಿತ್ತು ಎಂದಿದ್ದಾರೆ.
5/ 9
ಕೆಲವೊಂದು ಕಾರಣಗಳಿಂದ ನಮ್ಮ ಮದುವೆ ಸುದ್ದಿ ಮುಚ್ಚಿಟ್ಟೆ. ರಾಖಿ ನಮಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಬರೆದಿದ್ದಾರೆ.
6/ 9
ಆವರಣದ ಒಳಗಡೆ ಪಾಪ್ಪುಡಿ ಎಂದು ಬರೆದಿದ್ದು ಬಹುಶಃ ಆದಿಲ್ ಇದೇ ಹೆಸರಿನಿಂದ ರಾಖಿ ಅವರನ್ನು ಕರೆಯುತ್ತಾರೆ ಅನಿಸುತ್ತದೆ.
7/ 9
ಆದಿಲ್ ಅವರ ಮದುವೆ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಆದಿಲ್ ಬ್ಲೂ ಜೀನ್ಸ್ ಹಾಗೂ ಬ್ಲಾಕ್ ಶರ್ಟ್ ಧರಿಸಿದ್ದರು.
8/ 9
ರಾಖಿ ಸಾವಂತ್ ಸಂಪ್ರದಾಯಿಕ ಉಡುಗೆ ಧರಿಸಿದ್ದು ಕುಂಕುಮ ಅಥವಾ ಬಿಂದಿ ಇಟ್ಟಿರಲಿಲ್ಲ. ತಲೆಯ ಮೇಲೆ ದುಪಟ್ಟಾ ಕವರ್ ಮಾಡಿದ್ದರು.
9/ 9
ಮದುವೆ ಪೋಸ್ಟ್ಗೆ ಕಮೆಂಟ್ ಮಾಡಿದ ರಾಖಿ ಸಾವಂತ್ ಥ್ಯಾಂಕ್ಸ್ ಜಾನ್, ಲಾಟ್ಸ್ ಆಫ್ ಲವ್ ಎಂದು ಬರೆದಿದ್ದಾರೆ.
First published: