Divorce: ಗಂಡನಿಂದ ವಿಚ್ಛೇದನ ಪಡೆಯಲು ಬರೋಬ್ಬರಿ 1248 ಕೋಟಿ ರೂ ಪರಿಹಾರ ನೀಡಿದ್ದರು ಖ್ಯಾತ ಗಾಯಕಿ!

ಹಾಲಿವುಡ್​ ಮೂಲದ ಸುಪ್ರಿಸದ್ಧ ಗಾಯಕಿ ಅಡೆಲೆ (32) ತನ್ನ ಗಂಡ ಸೈಮೆನ್​ ಕನ್ಕಿಗೆ ಕಳೆದ ವರ್ಷ ವಿಚ್ಛೇದನ ನೀಡಿದ್ದರು. ಆದರೆ ಅಚ್ಚರಿಯೆಂದರೆ ವಿಚ್ಛೇದನಕ್ಕಾಗಿ ಅಡೆಲೆ  ಸಾವಿರದ ಇನ್ನೂರು ಕೋಟಿಗೂ ಅಧಿಕ ಪರಿಹಾರವನ್ನು ಗಂಡನಿಗೆ ನೀಡಿದ್ದರು.

First published: