The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

The Kerala Story: ಸಿನಿಮಾ ಹೀರೋಯಿನ್ ಆದಾ ಶರ್ಮಾ ಅವರು ತಾವು ನಟಿಸಿದ ಸಿನಿಮಾವನ್ನು 90 ವರ್ಷದ ಅಜ್ಜಿಗೆ ತೋರಿಸಿದ ಅನುಭವವನ್ನು ಶೇರ್ ಮಾಡಿದ್ದಾರೆ.

First published:

  • 17

    The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಬಹಳಷ್ಟು ಡಿಸ್ಟರ್ಬಿಂಗ್ ದೃಶ್ಯಗಳಿವೆ. ನೋಡಲು ಆರಾಮದಾಯಕವಲ್ಲದ ಸಿನಿಮಾಗಳು ಸಾಕಷ್ಟಿವೆ. ಇದೀಗ ಸಿನಿಮಾ ಹೀರೋಯಿನ್ ಆದಾ ಶರ್ಮಾ ಅವರು ತಾವು ನಟಿಸಿದ ಸಿನಿಮಾವನ್ನು 90 ವರ್ಷದ ಅಜ್ಜಿಗೆ ತೋರಿಸಿದ ಅನುಭವವನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 27

    The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

    ತನ್ನ ಅಜ್ಜಿ ಸಿನಿಮಾ ನೋಡುವಾಗ ಸ್ಟ್ರಾಂಗ್ ಆಗಿ ಕುಳಿತುಕೊಂಡಿದ್ದರು. ಸಿನಿಮಾ ನೋಡಿದ ನಂತರ ಇದು ಮಾಹಿತಿ ನೀಡುವ ಸಿನಿಮಾ ಅನುಭವ ಎಂದು ಅಜ್ಜಿ ರಿವ್ಯೂ ಕೊಟ್ಟಿದ್ದಾಗಿ ಆದಾ ಶರ್ಮಾ ತಿಳಿಸಿದ್ದಾರೆ.

    MORE
    GALLERIES

  • 37

    The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

    ಸುದಿಪ್ತೋ ಸೆನ್ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಿ ಐಸಿಸ್ ಸೇರಿಸುವ ಕುರಿತಾದ ಸಿನಿಮಾ ಇದಾಗಿದೆ.

    MORE
    GALLERIES

  • 47

    The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

    ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐಎಂಡಿಬಿಯಲ್ಲಿ ಸಿನಿಮಾ 8.3/10 ರೇಟಿಂಗ್ ಪಡೆದಿದೆ.

    MORE
    GALLERIES

  • 57

    The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

    ನಿರ್ದೇಶಕ ಸುದಿಪ್ತೋ ಸೆನ್ ಹಾಗೂ ವಿಪುಲ್ ಅಮೃತ್​ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಇಸ್ಲಾಂಗೆ (Islam) ಮತಾಂತರಗೊಂಡು (Conversion) ನಂತರ ಅಫ್ಘಾನಿಸ್ತಾನ (Afghanistan), ಟರ್ಕಿ, ಸಿರಿಯಾದಲ್ಲಿ ಐಸಿಸ್ ಸೇರಲ್ಪಟ್ಟ ಯುವತಿಯರ ಕಥೆ ಎಂದು ಹೇಳಿದ್ದರು. ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಏಳುತ್ತಿದ್ದಂತೆ 32,000 ಯುವತಿಯರು ಎಂಬಲ್ಲಿ ಮೂವರು ಯುವತಿಯರ ಕಥೆ ಎಂದು ಬಲಾಯಿಸಲಾಯಿತು.

    MORE
    GALLERIES

  • 67

    The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

    ಹಲವಾರು ಕೇರಳ ಥಿಯೇಟರ್​ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡಿಲ್ಲ.

    MORE
    GALLERIES

  • 77

    The Kerala Story: ಮೊಮ್ಮಗಳ ಮೇಲೆ ಅತ್ಯಾಚಾರ! ಆ ಸೀನ್ ನೋಡಿ ಕೇರಳ ಸ್ಟೋರಿ ಹೀರೋಯಿನ್ ಅಜ್ಜಿ ಏನಂದ್ರು?

    ಮುಖ್ಯವಾಗಿ ರೂಲಿಂಗ್ ಪಾರ್ಟಿಯಿಂದ ಸಿನಿಮಾಗೆ ಬೆಂಬಲ ಸಿಗದೆ ಇರುವ ಕಾರಣ ಪ್ರಮುಖ ಚಿತ್ರಮಂದಿರಗಳು ಸಿನಿಮಾ ರಿಲೀಸ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿವೆ. ಕೇವಲ ಒಂದೇ ಥಿಯೇಟರ್​ ಸಿನಿಮಾ ರಿಲೀಸ್​ ಖಚಿತಪಡಿಸಿದ್ದು ಉಳಿದ ಥಿಯೇಟರ್​ ಇನ್ನೂ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.

    MORE
    GALLERIES