Adah Sharma: ಬುರ್ಖಾ ಅಲ್ಲ, ಟ್ರೆಡಿಷನ್ ಡ್ರೆಸ್ನಲ್ಲಿ ಆದಾ ಶರ್ಮಾ ಹೇಗೆ ಕಾಣ್ತಾರೆ ನೋಡಿ
ಅದಾ ಶರ್ಮಾ ಅವರ ಮೋಡಿಮಾಡುವ ಸೌಂದರ್ಯವನ್ನು ನೋಡಿದರೆ ಅಭಿಮಾನಿಗಳು ಬೆರಗಾಗುತ್ತಾರೆ. ಅವರು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿದಾಗ ಮತ್ತಷ್ಟು ಸುಂದರವಾಗಿ ಕಾಣುತ್ತಾರೆ. ನಟಿ ಬುರ್ಖಾ ಧರಿಸಿದ್ದನ್ನು ನೋಡಿದ್ದೀರಿ, ಸುಂದರವಾದ ಸಾಂಪ್ರದಾಯಿಕ ಉಡುಗೆಗಳಲ್ಲಿ ನೋಡಿದ್ದೀರಾ?
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮಿಂಚಿದ ಆದಾ ಶರ್ಮಾ ಅವರನ್ನು ಬುರ್ಖಾದಲ್ಲಿ ನೋಡಿದ್ದೀರಿ. ಆದರೆ ಸುಂದರವಾದ ಭಾರತೀಯ ಶೈಲಿಯ ಸಾಂಪ್ರದಾಯಿಕ ಉಡುಪಿನಲ್ಲಿ ನೋಡಿದ್ದೀರಾ? ಇಲ್ಲಿವೆ ಫೋಟೋಸ್.
2/ 7
ಫ್ಯಾಷನ್ ಪ್ರವೃತ್ತಿಗಳು ಬಂದು ಹೋಗುತ್ತಿರುವ ಜಗತ್ತಿನಲ್ಲಿ, ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ತುಂಬಾ ಕ್ಯೂಟ್ ಮತ್ತು ಸುಂದರವಾಗಿ ಕಾಣುವ ಅದಾ ಶರ್ಮಾ ಅವರ ಫೋಟೋಗಳು ಈಗ ವೈರಲ್ ಆಗಿದೆ.
3/ 7
ಈ ಸುಂದರವಾದ ಬಟ್ಟೆಗಳನ್ನು ಧರಿಸಿದಾಗ ಅದಾ ಅವರು ಸಹಜ ಸುಂದರಿಯಾಗಿ ಮಿಂಚಿದ್ದಾರೆ. ಸುಂದರವಾದ ಡಿಸೈನರ್ ಲೆಹೆಂಗಾದಲ್ಲಿ ಮಿಂಚಿದ ಆದಾ ಶರ್ಮಾ ತುಂಬಾ ಆಕರ್ಷಕವಾಗಿ ಕಾಣಿಸಿದ್ದಾರೆ.
4/ 7
ಬಣ್ಣಗಳ ಶ್ರೀಮಂತಿಕೆ ಮತ್ತು ನಟಿಯ ಸ್ಕಿನ್ ಟೋನ್ ಪೈಪೋಟಿ ಕೊಟ್ಟಂತಾಗಿದೆ. ಸುಂದರವಾದ ಕೆಂಬಣ್ಣದ ಲೆಹೆಂಗಾದಲ್ಲಿ ಆದಾ ಶರ್ಮಾ ಸುಂದರವಾಗಿ ಕಾಣಿಸಿದ್ದಾರೆ.
5/ 7
ಆದಾ ಶರ್ಮಾ ದಕ್ಷಿಣದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಅವರು ಹಲವು ಸಲ ಸೌತ್ ಇಂಡಿಯನ್ ಸ್ಟೈಲಿಷ್ ಸೀರೆ ಲುಕ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಾಂದ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಾರೆ.
6/ 7
ಈ ಸಾಂಪ್ರದಾಯಿಕ ಭಾರತೀಯ ಉಡುಪುಗಳಲ್ಲಿ ನಟಿ ತನ್ನನ್ನು ತಾನು ಪ್ರಸ್ತುತಪಡಿಸುವ ರೀತಿಯು ಅವರ ವ್ಯಕ್ತಿತ್ವವನ್ನು ಹೈಲೈಟ್ ಮಾಡಿದೆ. ರಿಯಲ್ ಇಂಡಿಯನ್ ಬ್ಯೂಟಿಯಂತೆ ಕಂಗಳಿಸಿದ್ದಾರೆ ನಟಿ.
7/ 7
ಆದಾ ಶರ್ಮಾ ಸದ್ಯ ತಮ್ಮ ಸಿನಿಮಾ ದಿ ಕೇರಳ ಸ್ಟೋರಿಯಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಸಿನಿಮಾ ಈಗಾಗಲೇ 80 ಕೋಟಿಯಷ್ಟು ಗಳಿಸಿದೆ.
First published:
17