Tamannaah Bhatia: ಆತ ಚಾನ್ಸ್ ಕೊಟ್ರೆ ಹತ್ತು ಸಲವಾದರೂ ಸಿದ್ಧ?: ತಮನ್ನಾ ಭಾಟಿಯಾ..!
Tamannaah Bhatia: ಸಿನಿರಂಗದ ಸೆಲೆಬ್ರಿಟಿಗಳ ವೈಯಕ್ತಿಕ ಹಾಗೂ ವೃತ್ತಿ ಜೀವನದ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಂತೂ ಹೇಳಲೇಬೇಕಿಲ್ಲ. ಈಗ ನಟಿ ತಮ್ಮನ್ನಾ ವಿಷಯದಲ್ಲೂ ಸಹ ಒಂದು ಸುದ್ದಿ ಹರಿದಾಡುತ್ತಿದೆ.