Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

ಎರಡು ಮದುವೆ ಮತ್ತು ವಿಚ್ಛೇದನದ ನಂತರ ನಟಿ ವನಿತಾ ವಿಜಯ್​ಕುಮಾರ್ ಅವರು ಪೀಟರ್ ಪಾಲ್ ಅವರನ್ನು ಮೂರನೇ ಮದುವೆಯಾಗಿದ್ದರು. ಇದೀಗ ಮೂರನೇ ಮಾಜಿ ಪತಿಯ ನಿಧನಕ್ಕೆ ನಟಿ ವನಿತಾ ಕಣ್ಣೀರು ಹಾಕಿದ್ದಾರೆ.

First published:

  • 18

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ವಿಎಫ್ ಎಕ್ಸ್ ಇಂಜಿನಿಯರ್ ಆಗಿರುವ ಪೀಟರ್ ಪಾಲ್ ಅವರು ವನಿತಾ ಅವರ ಯೂಟ್ಯೂಬ್ ಚಾನೆಲ್​ಗೆ ಸಹಾಯ ಮಾಡಿದಾಗ ಇಬ್ಬರೂ ಭೇಟಿಯಾಗಿದ್ರು. ಇಬ್ಬರ ಸ್ನೇಹ, ಪ್ರೀತಿಗೆ ತಿರುಗಿದ ಬಳಿಕ 2020ರಲ್ಲಿ ಇಬ್ಬರೂ ವಿವಾಹವಾದರು.

    MORE
    GALLERIES

  • 28

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ಪೀಟರ್ ಪಾಲ್ ತನ್ನ ಮೊದಲ ಪತ್ನಿ ಎಲಿಜಬೆತ್ ಅವರಿಂದ ವಿಚ್ಛೇದನ ಪಡೆಯದೇ ಮದುವೆಯಾಗಿರುವುದಾಗಿ ನಟಿ ವನಿತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವನಿತಾ ವಿಜಯಕುಮಾರ್ ಮತ್ತು ಪೀಟರ್ ಪೌಲ್ ವಿವಾಹದ ಬಗ್ಗೆ ವಿವಾದಗಳು ಭುಗಿಲೆದಿತ್ತು.

    MORE
    GALLERIES

  • 38

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ವನಿತಾ ಮತ್ತು ಪೀಟರ್ ಪಾಲ್ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಬೇರ್ಪಟ್ಟರು. ಬಳಿಕ ಕಳೆದ ಕೆಲ ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪೀಟರ್ ಪೌಲ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

    MORE
    GALLERIES

  • 48

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ಪೀಟರ್ ಪಾಲ್ ನಿಧನಕ್ಕೆ ವನಿತಾ ಸಂತಾಪ ಸೂಚಿಸಿದ್ದಾರೆ. ಇತರರಿಗೆ ಸಹಾಯ ಮಾಡುವವರಿಗೆ ದೇವರು ಸಹಾಯ ಮಾಡುತ್ತಾನೆ ಎಂದು ನನ್ನ ತಾಯಿ ಹೇಳುತ್ತಿದ್ದರು. ಇದು ಎಲ್ಲರೂ ಕಲಿಯಬೇಕಾದ ಪಾಠ. ಮಾರ್ಗಗಳು ಬೇರೆಯಾದಾಗ, ಜನರು ತಮ್ಮದೇ ಆದ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

    MORE
    GALLERIES

  • 58

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ನೀವು ಇಲ್ಲಿಯವರೆಗೆ ಎದುರಿಸಿದ ಸಮಸ್ಯೆಗಳಿಂದ ನೀವು ಶಾಂತಿಯನ್ನು ಕಂಡುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ನೀವು ಎಲ್ಲೇ ಇದ್ದರೂ ಸಂತೋಷವಾಗಿರಿ ಎಂದು ವನಿತಾ ವಿಜಯ್ ಕುಮಾರ್ ಬರೆದಿದ್ದಾರೆ.

    MORE
    GALLERIES

  • 68

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ವನಿತಾ ತಮಿಳಿನ ಖ್ಯಾತ ನಟ ವಿಜಯಕುಮಾರ್ ಮತ್ತು ಮಂಜುಳಾ ದಂಪತಿಯ ಹಿರಿ ಮಗಳು. ಇಡೀ ಕುಟುಂಬವೇ ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡಿದ್ದರಿಂದ ಸಹಜವಾಗಿಯೇ ವನಿತಾ ಕೂಡ ಚಿಕ್ಕವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು.

    MORE
    GALLERIES

  • 78

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ಕೇವಲ ನಾಲ್ಕು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ 20ನೇ ವಯಸ್ಸಿನಲ್ಲೇ ಮದುವೆಯಾಗಿ ಎಲ್ಲರನ್ನು ಅಚ್ಚರಿಗೆ ದೂಡಿದ್ದರು. ನಟ ಆಕಾಶ್​ ಜೊತೆ ವೈವಾಹಿಕ ಜೀವನ ಆರಂಭಿಸಿದ್ದ ವನಿತಾ 2005ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು.

    MORE
    GALLERIES

  • 88

    Vanitha Vijaykumar: ಮೂರನೇ ಗಂಡನ ನಿಧನಕ್ಕೆ ನಟಿ ವನಿತಾ ವಿಜಯಕುಮಾರ್ ಕಣ್ಣೀರು! ಮಾಜಿ ಪತಿ ಬಗ್ಗೆ ಹೇಳಿದ್ದೇನು?

    ಆ ಬಳಿಕ 2007 ರಲ್ಲಿ ರಾಜನ್ ಆನಂದ್ ಎಂಬ ಉದ್ಯಮಿಯನ್ನು ವರಿಸಿದ್ದ ನಟಿ ಮೂರು ವರ್ಷಗಳ ನಂತರ ಡೈವೋರ್ಸ್ ಪಡೆದಿದ್ದರು. ಇದರ ನಂತರ ನಟಿಯ ಹೆಸರು ಕಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕ ರಾಬರ್ಟ್ ಜೊತೆ ತಳುಕು ಹಾಕಿಕೊಂಡಿತ್ತು.

    MORE
    GALLERIES