Actress Vaishnavi Gowda: ತಾಯಿಯ ಮದುವೆ ಸೀರೆ ಉಟ್ಟ ವೈಷ್ಣವಿ ಗೌಡ, ಅಮ್ಮನಂತೆ ನಾನು ಎಂದ 'ಅಗ್ನಿಸಾಕ್ಷಿ ಸನ್ನಿಧಿ'!
ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷವಿ ಗೌಡ ಅಮ್ಮನ ಮದುವೆ ಸೀರೆ ಉಟ್ಟು ಖುಷಿ ಪಟ್ಟಿದ್ದಾರೆ. ಅಮ್ಮನಂತೆ ನಾನು ಎಂದು ಹೇಳಿದ್ದಾರೆ. ಅಲ್ಲದೇ ಸೇಮ್ ನಿಮ್ಮ ತಾಯಿ ರೀತಿಯೇ ಇದ್ದೀರಿ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ. ವೈಷ್ಣವಿ ಗೌಡ ಫೋಟೋಗೆ ಮೆಚ್ಚುಗೆಗೆಳ ಸುರಿಮಳೆ ಬಂದಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಎಲ್ಲರಿಗೂ ಸಾಕಷ್ಟು ಮನರಂಜನೆ ನೀಡಿತ್ತು. ಅದರ ಮೂಲಕ ನಟಿ ವೈಷ್ಣವಿ ಗೌಡ ಸನ್ನಿಧಿ ಆಗಿ ಹೆಸರು ಮಾಡಿದ್ದರು.
2/ 8
ವೈಷ್ಣವಿ ಗೌಡ ಅವರಿಗೆ ಸೀರೆ ಅಂದ್ರೆ ತುಂಬಾ ಇಷ್ಟ. ಅದಕ್ಕೆ ಅಮ್ಮನ ಮದುವೆ ಸೀರೆ ಉಟ್ಟು ಖುಷಿಪಟ್ಟಿದ್ದಾರೆ. ಮದುವೆ ಸೀರೆಯ ಹುಡುಗಿಯರಿಗೆ ಅತ್ಯಂತ ವಿಶೇಷವಾಗಿದೆ ಎಂದು ವೈಷ್ಣವಿ ಹೇಳಿದ್ದಾರೆ.
3/ 8
ಈ ಸೀರೆ ನಮ್ಮ ಅಮ್ಮನ ಮದುವೆ ಸೀರೆ. ಆ ಸೀರೆ ಉಟ್ಟರೆ ತುಂಬಾ ಖುಷಿಯಾಗುತ್ತೆ. ಅಮ್ಮನಂತೆ ಮಗಳು ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ಅಮ್ಮನ ಸೀರೆಯಲ್ಲಿ ವೈಷ್ಣವಿ ಗೌಡ ತುಂಬಾ ಮುದ್ದಾಗಿ ಕಾಣ್ತಾ ಇದ್ದಾರೆ. ಸೋ ಕ್ಯೂಟ್, ಸೂಪರ್ ಎಂದು ಅಭಿಮಾನಿಗಳು ಹೇಳಿದ್ದಾರೆ.
5/ 8
ಅಲ್ಲದೇ ಸೇಮ್ ನಿಮ್ಮ ತಾಯಿ ರೀತಿಯೇ ಇದ್ದೀರಿ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ. ವೈಷ್ಣವಿ ಗೌಡ ಫೋಟೋಗೆ ಮೆಚ್ಚುಗೆಗೆಳ ಸುರಿಮಳೆ ಬಂದಿದೆ.
6/ 8
ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08ರ ಸ್ಪರ್ಧಿ ಆಗಿದ್ದರು. ಚೆನ್ನಾಗಿ ಆಟಗಳನ್ನು ಆಡಿ ಟಾಪ್ 5 ನಲ್ಲಿ ಇದ್ದರು. ಬಿಗ್ ಬಾಸ್ ಮೂಲಕವೂ ಜನರಿಗೆ ಇಷ್ಟ ಆಗಿದ್ದರು.
7/ 8
ವೈಷ್ಣವಿ ಗೌಡ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಧಾರಾವಾಹಿಯಲ್ಲಿ ನಟಿ ಪಾತ್ರ ಮಾಡಲಿದ್ದಾರೆ. ಶೀಘ್ರದಲ್ಲೇ ಧಾರಾವಾಹಿ ಶುರುವಾಗಲಿದೆ.
8/ 8
ಮೊದಲ ಬಾರಿ ವೈಷ್ಣವಿ ಗೌಡ ಅಮ್ಮನ ಪಾತ್ರ ಮಾಡ್ತಿದ್ದಾರೆ. ಈ ಪಾತ್ರಕ್ಕೆ ಬೆಂಬಲ ನೀಡಿ ಎಂದು ವೈಷ್ಣವಿ ಅವರು ಕೇಳಿದ್ದಾರೆ. ಆಲ್ ದಿ ಬೆಸ್ಟ್ ವೈಷ್ಣವಿ ಅವರೇ.
First published:
18