Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

ನಟಿ ವೈಷ್ಣವಿ ಗೌಡ ಅವರ ಬಾಲ್ಯದಲ್ಲಿ ಅಮ್ಮನ ಜೊತೆ ಇದ್ದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅವರ ತಾಯಿ ಓದಿ ವಕೀಲೆಯಾಗಿದ್ದಾರೆ. ಓದಿಗೆ ವಯಸ್ಸು ಅಡ್ಡಿಯಾಗಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ವೈಷ್ಣವಿ ಮದರ್ಸ್ ಡೇ ಪ್ರಯುಕ್ತ ಅಮ್ಮನಿಗೆ ಥ್ಯಾಂಕ್ಸ್ ಹೇಳಿದ್ದಾರೆ.

First published:

  • 18

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಎಲ್ಲರಿಗೂ ಸಾಕಷ್ಟು ಮನರಂಜನೆ ನೀಡಿತ್ತು. ಅದರ ಮೂಲಕ ನಟಿ ವೈಷ್ಣವಿ ಗೌಡ ಸನ್ನಿಧಿ ಆಗಿ ಹೆಸರು ಮಾಡಿದ್ದರು.

    MORE
    GALLERIES

  • 28

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ಮದರ್ಸ್ ಡೇ ಪ್ರಯುಕ್ತ ವೈಷ್ಣವಿ ಗೌಡ ಅವರು ತಮ್ಮ ಬಾಲ್ಯದ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬದುಕಿನ ಪ್ರತಿಯೊಂದು ಕ್ಷಣ ಜೀವಿಸಿ ಎಂದು ಹೇಳಿದ್ದಾರೆ.

    MORE
    GALLERIES

  • 38

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ವೈಷ್ಣವಿ ಗೌಡ ಅವರು ಬಾಲ್ಯದ ಫೋಟೋಗಳಲ್ಲಿ ತುಂಬಾ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಈಗಲೂ ಅಷ್ಟೇ ಕ್ಯೂಟ್ ಆಗಿದ್ದಾರೆ ಎಂದು ಫ್ಯಾನ್ಸ್ ಹೇಳಿದ್ದಾರೆ.

    MORE
    GALLERIES

  • 48

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ವೈಷ್ಣವಿ ಗೌಡ ಅವರ ಫೋಟೋಗಳಿಗೆ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನೋಡೋಕೆ ಅಮ್ಮನ ರೀತಿಯೇ ಇದ್ದೀರಿ ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08ರ ಸ್ಪರ್ಧಿ ಆಗಿದ್ದರು. ಚೆನ್ನಾಗಿ ಆಟಗಳನ್ನು ಆಡಿ ಟಾಪ್ 5 ನಲ್ಲಿ ಇದ್ದರು. ಬಿಗ್ ಬಾಸ್ ಮೂಲಕವೂ ಜನರಿಗೆ ಇಷ್ಟ ಆಗಿದ್ದರು.

    MORE
    GALLERIES

  • 68

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ವೈಷ್ಣವಿ ಗೌಡ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಧಾರಾವಾಹಿಯಲ್ಲಿ ನಟಿ ಪಾತ್ರ ಮಾಡಲಿದ್ದಾರೆ. ಶೀಘ್ರದಲ್ಲೇ ಧಾರಾವಾಹಿ ಶುರುವಾಗಲಿದೆ.

    MORE
    GALLERIES

  • 78

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ಮೊದಲ ಬಾರಿ ವೈಷ್ಣವಿ ಗೌಡ ಅಮ್ಮನ ಪಾತ್ರ ಮಾಡ್ತಿದ್ದಾರೆ. ಈ ಪಾತ್ರಕ್ಕೆ ಬೆಂಬಲ ನೀಡಿ ಎಂದು ವೈಷ್ಣವಿ ಅವರು ಕೇಳಿದ್ದಾರೆ.

    MORE
    GALLERIES

  • 88

    Vaishnavi Gowda: ಸನ್ನಿಧಿ ಆಗಲೂ ಕ್ಯೂಟ್, ಈಗ್ಲೂ ಸುಂದ್ರಿ! ಅಮ್ಮನ ಜೊತೆ ವೈಷ್ಣವಿ ಹೇಗಿದ್ದರು ನೋಡಿ

    ಇನ್ನು ಇತ್ತಿಚೇಗೆ ವೈಷ್ಣವಿ ಅವರ ತಾಯಿ ಓದಿ ವಕೀಲೆಯಾಗಿದ್ದಾರೆ. ಓದಿಗೆ ವಯಸ್ಸು ಅಡ್ಡಿಯಾಗಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ವೈಷ್ಣವಿ ಮದರ್ಸ್ ಡೇ ಪ್ರಯುಕ್ತ ಅಮ್ಮನಿಗೆ ಥ್ಯಾಂಕ್ಸ್ ಹೇಳಿದ್ದಾರೆ.

    MORE
    GALLERIES