'ಅಗ್ನಿಸಾಕ್ಷಿ' ಮೂಲಕ ಖ್ಯಾತಿ ಪಡೆದ ನಟಿ ವೈಷ್ಣವಿ ಗೌಡ ಅವರು ಸಖತ್ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವೈಷ್ಣವಿ ಗೌಡ ಅವರ ಪೋಸ್ಟ್‌ಗೆ ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಹಾಗಿದ್ರೆ 'ಸನ್ನಿಧಿ'ಯ ಬೋಲ್ಡ್ ಅವತಾರವನ್ನು ನೀವೂ ನೋಡಿ...
ಸನ್ನಿಧಿ ಈ ಹೆಸರು ಕನ್ನಡ ಕಿರುತೆರೆ ಲೋಕದಲ್ಲಿ ಹೆಚ್ಚು ಫೇಮಸ್ ಹೆಸರು. ಅಗ್ನಿಸಾಕ್ಷಿ ಮೂಲಕ ವೈಷ್ಣವಿ ಗೌಡ ಅವರು ಹೆಚ್ಚು ಖ್ಯಾತಿ ಹೊಂದಿದ್ದಾರೆ.
2/ 8
ನಟಿ ವೈಷ್ಣವಿ ಗೌಡ ಅವರು ಸಖತ್ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವೈಟ್ ಅಂಡ್ ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ್ದಾರೆ.
3/ 8
ಜೀವನದ ಎಲ್ಲಾ ಸೌಂದರ್ಯವು ಬೆಳಕು ಮತ್ತು ನೆರಳಿನಿಂದ ಕೂಡಿದೆ ಎಂದು ವೈಷ್ಣವಿ ಗೌಡ ಅವರು ತಮ್ಮ ಫೋಟೋಗಳಿಗೆ ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ವೈಷ್ಣವಿ ಗೌಡ ತಮ್ಮ ಮುಖಕ್ಕೆ ಮ್ಯಾಚ್ ಆಗುವ ಸನ್ ಗ್ಲಾಸ್ ಹಾಕಿದ್ದಾರೆ. ಫ್ರೀ ಹೇರ್ ಬಿಟ್ಟು, ಚೆಂದದ ನಗು ಚೆಲ್ಲಿದ್ದಾರೆ. ಸೊಂಟದ ಮೇಲೆ ಕೈಯಿಟ್ಟುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
5/ 8
ವೈಷ್ಣವಿ ಗೌಡ ಅವರ ಪೋಸ್ಟ್ ಗೆ ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಅಲ್ಲದೇ ಜನರ ತುಂಬಾ ಇಷ್ಟ ಪಟ್ಟಿದ್ದಾರೆ. ಸೂಪರ್, ಕ್ಯೂಟ್ ಎಂದು ಕಾಮೆಂಟ್ ಹಾಕಿದ್ದಾರೆ.
6/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗಲೂ ಸನ್ನಿಧಿ ಪಾತ್ರವನ್ನು ಜನ ಮರೆತಿಲ್ಲ.
7/ 8
ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 05 ತನಕ ವೈಷ್ಣವಿ ಅವರು ಬಂದಿದ್ದರು. ಬಿಗ್ ಬಾಸ್ ಮೂಲಕ ಮತ್ತೆ ವೈಷ್ಣವಿ ಜನರಿಗೆ ಇಷ್ಟ ಆಗಿದ್ದರು.
8/ 8
ಇನ್ನು ಮುಂದೆ ವೈಷ್ಣವಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ವೈಷ್ಣವಿ ಅವರು ತಾಯಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.
ಇನ್ನು ಮುಂದೆ ವೈಷ್ಣವಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ವೈಷ್ಣವಿ ಅವರು ತಾಯಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.