Actress Vaishnavi Gowda: 'ಅಗ್ನಿಸಾಕ್ಷಿ'ಯಾಗಿ ಮದುವೆ ಆಗಲು ರೆಡಿಯಾದ್ರಾ ವೈಷ್ಣವಿ? ಹುಡುಗ ಇವರೇನಾ?

ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸನ್ನಿಧಿ ಅಂದ್ರೆ ವೈಷ್ಣವಿ ಗೌಡ ಎಲ್ಲರಿಗೂ ಅಚ್ಚು ಮೆಚ್ಚು. ಧಾರಾವಾಹಿ ಮೂಲಕ ಪ್ರಸಿದ್ದಿ ಪಡೆದಿದ್ದ ನಾಯಕಿ ಮದುವೆ ಆಗ್ತಿದ್ದಾರಂತೆ. ನಿಶ್ಚಿತಾರ್ಥ ಆಗಿದೆ ಎಂದು ಫೋಟೋ ಎಲ್ಲೆಡೆ ಹರಿದಾಡ್ತಿದೆ.

First published: