ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಗೌಡ ಅವರು ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ವೈಷ್ಣವಿ ಅವರು ಮಾಡರ್ನ್ ಡ್ರೆಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
2/ 8
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಎಲ್ಲಾ ಫೋಟೋಗಳಲ್ಲೂ ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ನೋಡೋಕೆ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.
3/ 8
ವೈಷ್ಣವಿ ಗೌಡ ಅವರ ಶೇರ್ ಮಾಡಿರುವ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತುಂಬಾ ಚೆನ್ನಾಗಿ ಕಾಣ್ತಾ ಇದೀರಿ, ಸೋ ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
4/ 8
ವೈಷ್ಣವಿ ಗೌಡ ಅವರು ಸೀತಾರಾಮ ಎನ್ನುವ ಧಾರಾವಾಹಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಜೀ ಕನ್ನಡದಲ್ಲಿ ಧಾರಾವಾಹಿ ಪ್ರಸಾರವಾಗಲಿದೆ. ಅದರಲ್ಲಿ ವೈಷ್ಣವಿ ಅವರು ತಾಯಿ ಪಾತ್ರ ಮಾಡ್ತಿದ್ದಾರೆ.
5/ 8
ನೋಡೋಕೆ ಇಷ್ಟೊಂದು ಕ್ಯೂಟ್ ಆಗಿ ಕಾಣ್ತಿದ್ದೀರಿ. ಕಾಲೇಜು ಹುಡುಗಿ ತರ ಇದ್ದೀರಿ. ನೀವ್ಯಾಕೆ ತಾಯಿ ಪಾತ್ರ ಮಾಡ್ತಿದ್ದೀರಿ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
6/ 8
ಇದೇ ಮೊದಲ ಬಾರಿಗೆ ವೈಷ್ಣವಿ ಅವರು, ತಾಯಿ ಪಾತ್ರ ಮಾಡ್ತಾ ಇದ್ದಾರೆ. ನಾನು ಕೂಡ ಪಾತ್ರ ನಿಭಾಹಿಸಲು ಸಜ್ಜಾಗಿದ್ದೇನೆ. ಶೀಘ್ರದಲ್ಲೇ ಧಾರಾವಾಹಿ ಪ್ರಸಾರವಾಗಲಿದೆ ಎಂದು ಹೇಳಿದ್ದಾರೆ.
7/ 8
ಜೀ ಕನ್ನಡದ `ದೇವಿ' ಸೀರಿಯಲ್‍ನಿಂದ ವೈಷ್ಣವಿ ಗೌಡ ಅವರ ಕಿರುತೆರೆ ಪಯಣ ಆರಂಭವಾಯಿತು. ನಂತರ `ಪುನರ್ ವಿವಾಹ'ದಲ್ಲಿ ನಟಿಸಿ ಜನರ ಮನಸ್ಸು ಗೆದ್ದರು.
8/ 8
ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 05 ತನಕ ವೈಷ್ಣವಿ ಅವರು ಬಂದಿದ್ದರು. ಬಿಗ್ ಬಾಸ್ ಮೂಲಕ ಮತ್ತೆ ವೈಷ್ಣವಿ ಜನರಿಗೆ ಇಷ್ಟ ಆಗಿದ್ದರು.
First published:
18
Vaishnavi Gowda: ಇಷ್ಟು ಕ್ಯೂಟ್ ಆಗಿದ್ದೀರಿ ಅಮ್ಮನ ಪಾತ್ರ ಮಾಡ್ತೀರಾ? ವೈಷ್ಣವಿಗೆ ಅಭಿಮಾನಿಗಳ ಪ್ರಶ್ನೆ!