Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿ ಸನ್ನಿಧಿಯಾಗಿ ಮಿಂಚಿದ್ದ ವೈಷ್ಣವಿ ಗೌಡ ಅವರ ತಾಯಿ ವಕೀಲರಾಗಿ ಬಟ್ತಿ ಪಡೆದಿದ್ದಾರೆ. ಅದಕ್ಕೆ ನಟಿ ತುಂಬಾ ಖುಷಿಯಾಗಿದ್ದಾರೆ.

First published:

 • 18

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿ ಸನ್ನಿಧಿಯಾಗಿ ಮಿಂಚಿದ್ದ ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್ ಅವರು ವಕೀಲರಾಗಿ ಬಡ್ತಿ ಪಡೆದಿದ್ದಾರೆ. ಅದಕ್ಕೆ ನಟಿ ತುಂಬಾ ಖುಷಿಯಾಗಿದ್ದಾರೆ.

  MORE
  GALLERIES

 • 28

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಗೌಡ ಅವರು ತಾಯಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಅದರಲ್ಲಿ ಭಾನು ಅವರು ಲಾಯರ್ ಡ್ರೆಸ್ ಹಾಕಿಕೊಂಡಿದ್ದಾರೆ.

  MORE
  GALLERIES

 • 38

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ಮನೆಯಲ್ಲಿ ವಕೀಲರು. ನೀವು ಯಾವಾಗಲೂ ನಮಗೆ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಕಲಿಸಿದ್ದೀರಿ. ಈ ವಯಸ್ಸಿನಲ್ಲಿ ನೀವು ಸಾಧಿಸಿದ್ದಕ್ಕೆ ತುಂಬಾ ಹೆಮ್ಮೆ ಇದೆ ಎಂದು ವೈಷ್ಣವಿ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 48

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ನಮ್ಮ ತಾಯಿ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಾರೆ. ನಮಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ವೈಷ್ಣವಿ ಅವರು ಭಾನು ಅವರಿಗೆ ಹೇಳಿದ್ದಾರೆ.

  MORE
  GALLERIES

 • 58

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ವೈಷ್ಣವಿ ಗೌಡ ಅವರ ಪೋಸ್ಟ್ ನ್ನು ಹಲವು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಮ್ಮ ತಾಯಿ ಭಾನು ರವಿಕುಮಾರ್ ಅವರಿಗೆ ಶುಭಾಶಯ ತಿಳಿಸಿ ಎಂದು ಹೇಳಿದ್ದಾರೆ

  MORE
  GALLERIES

 • 68

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ವೈಷ್ಣವಿ ಗೌಡ ಅವರಿಗೆ ಅಮ್ಮ ಎಂದ್ರೆ ತುಂಬಾ ಪ್ರೀತಿ. ಭಾನು ಅವರು ಮಕ್ಕಳಿಗೆ ಪ್ರೀತಿಯ ಜೊತೆಗೆ ತುಂಬಾ ಸ್ಟ್ರಿಕ್ಟ್ ಆಗಿ ಸಹ ಬೆಳೆಸಿದ್ದಾರೆ. ಈ ಬಗ್ಗೆ ವೈಷ್ಣವಿ ಅವರು ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದರು.

  MORE
  GALLERIES

 • 78

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ಈ ಹಿಂದೆ ವೈಷ್ಣವಿ ಅವರು ತಮ್ಮ ಅಮ್ಮನ ಮದುವೆ ಸೀರೆ ಉಟ್ಟು ಖುಷಿ ಪಟ್ಟಿದ್ದರು. ಅಮ್ಮನ ಸೀರೆ ಉಟ್ಟಾಗ ಆಗುವ ಖುಷಿಯೇ ಬೇರೆ ಎಂದು ಹೇಳಿದ್ದರು.

  MORE
  GALLERIES

 • 88

  Vaishnavi Gowda Mother: ಲಾಯರ್ ಆದ ವೈಷ್ಣವಿ ಗೌಡ ಅಮ್ಮ, ತಾಯಿ ಬಗ್ಗೆ ಹೆಮ್ಮೆ ಎಂದ ನಟಿ!

  ನಟಿ ವೈಷ್ಣವಿ ಗೌಡ ಅವರಿಗೆ ಅಮ್ಮ ಭಾನು ಅವರು ಸದಾ ಬೆಂಬಲವಾಗಿ ನಿಲ್ತಾರೆ. ಅಮ್ಮನ ಬೆಂಬಲ ಇದ್ರೆ ಏನು ಬೇಕಾದ್ರೂ ಮಾಡಬಹುದು ಎಂದು ವೈಷ್ಣವಿ ಅವರು ಹೇಳ್ತಾರೆ.

  MORE
  GALLERIES