ಇನ್ನು ಮುಂದೆ ವೈಷ್ಣವಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೈಷ್ಣವಿ ಅವರು ತಾಯಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.ಇದೇ ಮೊದಲ ಬಾರಿಗೆ ವೈಷ್ಣವಿ ಅವರು, ತಾಯಿ ಪಾತ್ರ ಮಾಡ್ತಾ ಇದ್ದಾರೆ. ನಾನು ಕೂಡ ಪಾತ್ರ ನಿಭಾಹಿಸಲು ಸಜ್ಜಾಗಿದ್ದೇನೆ. ಶೀಘ್ರದಲ್ಲೇ ಧಾರಾವಾಹಿ ಪ್ರಸಾರವಾಗಲಿದೆ ಎಂದು ಹೇಳಿದ್ದಾರೆ.