Vaishnavi Gowda: ಮದುವೆ ನಿಶ್ಚಯವಾಗಿದ್ದು ಹೌದಾ? ವೈಷ್ಣವಿ ಕೊಟ್ರು ಸ್ಪಷ್ಟನೆ

ಅಗ್ನಿಸಾಕ್ಷಿ ಧಾರವಾಹಿಯ ವೈಷ್ಣವಿ ಮದುವೆಯಾಗುತ್ತಿದ್ದಾರಾ? ಅವರ ನಿಶ್ಚಿತಾರ್ಥ ನಡೆದಿದೆಯಾ? ಈ ಎಲ್ಲ ಗೊಂದಲಗಳಿಗೆ ನಟಿ ಉತ್ತರಿಸಿದ್ದಾರೆ.

First published: