Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

Vaibhavi Upadhyaya: ಕಾರ್ ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಯ ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದದಲ್ಲಿ ನಡೆದ ಅಪಘಾತದಲ್ಲಿ 32 ವರ್ಷದ ವೈಭವಿ ಮೃತರಾಗಿದ್ದಾರೆ.

First published:

 • 17

  Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

  ಇಂದು ಬೆಳಗ್ಗೆ ಮುಂಬೈನಲ್ಲಿ ವೈಭವಿ ಉಪಾಧ್ಯಾಯ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

  MORE
  GALLERIES

 • 27

  Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

  ಮಂಗಳವಾರ ಗೆಳೆಯನ ಜೊತೆಯಲ್ಲಿ ವೈಭವಿ ಉಪಾಧ್ಯಯ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೆ ಒಳಗಾಗಿತ್ತು. ಮಧ್ಯಾಹ್ನ ಕಾರ್ ಅಪಘಾತ ಸಂಭವಿಸಿದೆ.

  MORE
  GALLERIES

 • 37

  Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

  ಕಾರ್ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತ ವಿಷಯ ತಿಳಿಯುತ್ತಿದ್ದಂತೆ ನಟಿ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.

  MORE
  GALLERIES

 • 47

  Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

  ಖ್ಯಾತ ಸಾರಾಭಾಯಿ ವರ್ಸಸ್ ಸಾರಾಭಾಯಿ ಧಾರಾವಾಹಿಯಲ್ಲಿ ವೈಭವಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಜಾಸ್ಮೀನ್ ಪಾತ್ರ ನಟಿಗೆ ಹೆಸರು ತಂದು ಕೊಟ್ಟಿತ್ತು.

  MORE
  GALLERIES

 • 57

  Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

  ದೀಪಿಕಾ ಪಡುಕೋಣೆಯ ಛಾಪಕ್ ಸಿನಿಮಾದಲ್ಲಿಯೂ ವೈಭವಿ ನಟಿಸಿದ್ದರು.  ಈ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡಿದ್ದರು.

  MORE
  GALLERIES

 • 67

  Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

  ಇನ್ನು ವೈಭವಿ ಅವರ ಜೊತೆಯಲ್ಲಿದ್ದ ಗೆಳೆಯನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನಟಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

  MORE
  GALLERIES

 • 77

  Actress: ಕಾರ್ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಸಾವು

  ಈ ಜೀವನ ಅನ್ನೋದು ತುಂಬಾ ಅನಿರೀಕ್ಷಿತ. ಸಾರಾಭಾಯಿ ವರ್ಸಸ್ ಸಾರಾಭಾಯಿ ಧಾರಾವಾಹಿಯ ಜಾಸ್ಮೀನ್ ಪಾತ್ರಧಾರಿಯ ನಟಿ ನಮ್ಮೊಂದಿಗೆ ಇಲ್ಲ. ಉತ್ತರ ಭಾರತದಲ್ಲಿ ನಡೆದ ಅಪಘಾತದಲ್ಲಿ ವೈಭವಿ ಉಪಾಧ್ಯಯ ನಿಧನರಾಗಿದ್ದಾರೆ ಎಂದು ನಿರ್ಮಾಪಕ ಜೆಡಿ ಮಜೆಥಿಯಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  MORE
  GALLERIES