Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕ್ರಿಕೆಟಿಗ ರಿಷಬ್ ಪಂತ್ ಜೊತೆಗಿನ ರಿಲೇಷನ್​ಶಿಪ್​ನಿಂದ ಭಾರೀ ಸುದ್ದಿಯಲ್ಲಿದ್ರು. ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗಿಯಾಗಿದ್ದ ಊರ್ವಶಿ ಎಲ್ಲರ ಗಮನಸೆಳೆದಿದ್ರು. ನಟಿ ತೊಟ್ಟ ವಿಭಿನ್ನ ನೆಕ್​ಪೀಸ್ ಬೆಲೆ ಕೇಳಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

First published:

  • 18

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಬಾಲಿವುಡ್ ನಟಿಯಾರಾದ ಊರ್ವಶಿ ರೌಟೆಲಾ, ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ, ಅನುಷ್ಕಾ ಶರ್ಮಾ, ಮಾನುಷಿ ಚಿಲ್ಲರ್, ನಟ ಮೃಣಾಲ್ ಠಾಕೂರ್ ಮತ್ತು ಸಾರಾ ಅಲಿ ಖಾನ್ ಕೂಡ ಈ 76ನೇ ಕಾನ್ ಚಲನಚಿತ್ರೋತ್ಸವದಲ್ಲಿ ಒಬ್ಬರಿಗಿಂತ ಒಬ್ಬರು ಸ್ಟೈಲಿಶ್ ಆಗಿ ಕಂಡ್ರು.

    MORE
    GALLERIES

  • 28

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಅನೇಕ ಸೆಲೆಬ್ರಿಟಿಗಳು ತಮ್ಮ ಸ್ಟೈಲಿಶ್ ಲುಕ್​ನಿಂದ ಕಾನ್ ಫೆಸ್ಟ್​ನಲ್ಲಿ ಗಮನ ಸೆಳೆದರು. ಊರ್ವಶಿ ರೌಟೆಲಾ ಪಿಂಕ್ ಡ್ರೆಸ್​ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ರು. ಮೊಸಳೆ ಮರಿಯ ಆಕಾರವುಳ್ಳ ಸ್ಟೈಲಿಶ್ ನೆಕ್​ಪೀಸ್ ಧರಿಸಿದ್ದ ಊರ್ವಶಿ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

    MORE
    GALLERIES

  • 38

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಪಿಂಕ್ ಕಲರ್ ಗೌನ್ ಧರಿಸಿ ಎಂಟ್ರಿ ಕೊಟ್ಟ ಊರ್ವಶಿ ರೌಟೆಲಾ ಎಲ್ಲರ ಗಮನ ಸೆಳೆದ್ರು. ನೆರೆದಿದ್ದವರ ಕಣ್ಣೆಲ್ಲಾ ಊರ್ವಶಿ ತೊಟ್ಟಿದ್ದ ನೆಕ್ ಪೀಸ್ ಮೇಲಿತ್ತು. ಮೊಳಸೆ ಮರಿಗಳ ನೆಕ್ಲೇಸ್ ಅನ್ನು ಕತ್ತಿಗೆ ಸುತ್ತಿಕೊಂಡಿದ್ದ ಊರ್ವಶಿ ವಿಭಿನ್ನವಾಗಿ ಕಾಣ್ತಿದ್ರು.

    MORE
    GALLERIES

  • 48

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಮೊಸಳೆ ಮರಿಯ ನೆಕ್​ಪೀಸ್ ಬೆಲೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ಊರ್ವಶಿ ರೌಟೇಲಾ ಧರಿಸಿರುವ ನೆಕ್ಲೇಸ್ ಬೆಲೆಯ ಬಗ್ಗೆ ಅವರ ತಂಡದವರು ಮಾಹಿತಿ ನೀಡಿದ್ದಾರೆ.

    MORE
    GALLERIES

  • 58

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಊರ್ವಶಿ ಧರಿಸಿರುವ ನೆಕ್​ಪೀಸ್ ಬೆಲೆ 200 ಕೋಟಿ ರೂಪಾಯಿಯಂತೆ. ಅದನ್ನು ಊರ್ವಶಿ ಧರಿಸಿದ ಬಳಿಕ ಇದರ ಬೇಲೆ 276 ಕೋಟಿ ರೂಪಾಯಿ ಆಗಿದೆ ಎಂದು ನಟಿ ತಂಡದವರು ಹೇಳಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಟೀಕೆ ಮಾಡಿದ್ದಾರೆ.

    MORE
    GALLERIES

  • 68

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಇದು ಅಸಲಿನಾ, ನಕಲಿನಾ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಸದ್ಯ ಈ ನೆಕ್ಪೀಸ್ ಬೆಲೆಯಿಂದ ಊರ್ವಶಿ ಸಖತ್ ಟ್ರೋಲ್ ಆಗಿದ್ದಾರೆ.

    MORE
    GALLERIES

  • 78

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಊರ್ವಶಿ ಇದುವರೆಗೂ ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ನಟಿಯ ಆಸ್ತಿ ಮಾತ್ರ ಭರ್ಜರಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಊರ್ವಶಿ ಅವರ ಒಟ್ಟು ಸಂಪತ್ತು 30 ಮಿಲಿಯನ್ ಡಾಲರ್ ಅಂದರೆ 250 ಕೋಟಿಗೂ ಹೆಚ್ಚು.

    MORE
    GALLERIES

  • 88

    Urvashi Rautela: ನಟಿ ಊರ್ವಶಿ ರೌಟೇಲಾ ಧರಿಸಿದ ಈ ಮೊಸಳೆ ಡಿಸೈನ್ ನೆಕ್​ಪೀಸ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!?

    ಊರ್ವಶಿ ರೌಟೇಲಾ ಅವರ ಮಾಸಿಕ ಗಳಿಕೆ ಸುಮಾರು 45 ಲಕ್ಷ  ಎನ್ನಲಾಗ್ತಿದೆ. ಅವರು ಜಾಹೀರಾತುಗಳಿಂದಲೂ ಹಣ ಸಂಪಾದಿಸುತ್ತಾರೆ. ಇದಲ್ಲದೇ ಊರ್ವಶಿ ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಜೊತೆಗೆ ನಟಿಯ ಬಳಿ ಐಷಾರಾಮಿ ಕಾರುಗಳು ಸಹ ಇದೆ.

    MORE
    GALLERIES