Urvashi Rautela: ಸಾರಿ ರೀ ರಿಷಭ್ ಪಂತ್! ಕೊನೆಗೂ ಕ್ರಿಕೆಟಿಗನ ಕ್ಷಮೆ ಕೇಳಿದ ಊರ್ವಶಿ ರೌಟೇಲಾ

ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ತಮ್ಮ ನಟನೆಯ ಸಿನಿಮಾಗಳಿಗಿಂತ ತಮ್ಮ ಸೌಂದರ್ಯದಿಂದಲೇ ಫೇಮಸ್. ಜೊತೆಗೆ ವಿವಾದಗಳಿಂದಲೂ ಊರ್ವಶಿ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ನಸೀಮ್ ಶಾ ಅವರ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಎಲ್ಲದ್ದಕ್ಕೂ ಊರ್ವಶಿಯೇ ಫುಲ್ ಸ್ಟಾಪ್ ಇಟ್ಟಿದ್ದಾರೆ!

First published: