Urvashi Rautela: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಭೇಟಿಯಾದ ಐರಾವತ ಬೆಡಗಿ ಊರ್ವಶಿ..!
Yogi Adityanath: ಕನ್ನಡದಲ್ಲಿ ದರ್ಶನ್ ಜೊತೆ ಐರಾವತ ಬೆಡಗಿ ಊರ್ವಶಿ ತಮ್ಮ ಹಾಟ್ ಫೋಟೋ ಹಾಗೂ ಡ್ಯಾನ್ಸ್ ವಿಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಊವರ್ಶಿ ಈಗ ಇದ್ದಕ್ಕಿದ್ದಂತೆಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲ ಇನ್ಸ್ಟಾಗ್ರಾಂ ಖಾತೆ)