Urvashi Rautela: ಬಿಳಿ ಬಣ್ಣದ ಗೌನ್​ ತೊಟ್ಟು ಮಿಂಚಿದ ಐರಾವತ ಚಿತ್ರದ ನಟಿ ಊರ್ವಶಿ..!

ಸಿನಿಮಾಗಳು, ಮ್ಯೂಸಿಕ್​ ಆಲ್ಬಂಗಳು ಸೇರಿದಂತೆ ಫೋಟೋಶೂಟ್​ನಲ್ಲಿ ಬ್ಯುಸಿಯಾಗಿರು ಊರ್ವಶಿ ಸದ್ಯ ರಿಮೇಕ್​ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಿಶೋರ್​ ಕುಮಾರ್​ ಹಾಡಿರುವ ಏಕ್​ ಲಡ್ಕಿ ಭೀಗಿ ಭಾಗಿಸಿ... ಹಾಡಿನ ವಿಡಿಯೋದಲ್ಲಿ ಬಿಳಿ ಗೌನ್​ ತೊಟ್ಟು ಮಿಂಚಿದ್ದಾರೆ. (ಚಿತ್ರಗಳು ಕೃಪೆ: ಊರ್ವಶಿ ರೌಟೆಲ ಇನ್​ಸ್ಟಾಗ್ರಾಂ ಖಾತೆ)

First published: