Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

ತ್ರಿಶಾ ಮದುವೆಯಾಗಿಲ್ಲ. ಸಿಂಗಲ್ & ಹ್ಯಾಪಿ ಆಗಿರೋ ಕಾಲಿವುಡ್ ನಟಿಗೆ ಈಗ ವಯಸ್ಸೆಷ್ಟು ಗೊತ್ತಾ? ಈಗಲೂ ಸೌತ್ ಚೆಲುವೆ ಸಿಕ್ಕಾಪಟ್ಟೆ ಸ್ಟೈಲಿಷ್

First published:

  • 18

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ಸೌತ್​​ನ ಸ್ಟಾರ್ ನಟಿಯರಲ್ಲಿ ಮದುವೆಯಾಗದೆ ಇನ್ನೂ ಸಿಂಗಲ್ ಆಗಿದ್ದು ಮೂವಿ ಮಾಡ್ತಾ ಹ್ಯಾಪಿ ಆರೋರು ಅಂದ್ರೆ ತ್ರಿಶಾ. ಸಖತ್ ಸ್ಟೈಲಿಷ್ ಆಗಿರೋ ಈ ನಟಿಯ ಸೌಂದರ್ಯಕ್ಕೂ ವಯಸ್ಸಿಗೂ ಮ್ಯಾಚ್ ಆಗಲ್ಲ.

    MORE
    GALLERIES

  • 28

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ಮಾಡಿದ ಸಿನಿಮಾ ಎಲ್ಲವೂ ಸೂಪರ್ ಹಿಟ್. ಮಿಸ್ ಮ್ಯೂಟಿಫುಲ್ ಸ್ಮೈಲ್ ಪಟ್ಟ ಮುಡಿಗೇರಿಸಿಕೊಂಡಿರುವ ತ್ರಿಶಾ ಅಭಿನಯದ ಬಗ್ಗೆ ಎರಡು ಮಾತಿಲ್ಲ.

    MORE
    GALLERIES

  • 38

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ಇತ್ತೀಚೆಗೆ ತ್ರಿಶಾ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಆಗಿದ್ದು ಭಾರೀ ಹವಾ ಸೃಷ್ಟಿಸಿದೆ. ಮಣಿರತ್ನಂ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ತ್ರಿಶಾ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಕೇಳಿ ಬರುತ್ತಿದೆ.

    MORE
    GALLERIES

  • 48

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ತ್ರಿಶಾ ಅವರು ನೈಸರ್ಗಿಕವಾಗಿ ಪೋಷಿಸಲ್ಪಡುವ ಸೌಂದರ್ಯವನ್ನು ನಂಬುತ್ತಾರೆ. ನ್ಯಾಚುರಲ್ ಹೇರ್ ಸೆರಂ, ಆರೋಗ್ಯಕರ ಆಹಾರ ಇವುಗಳೇ ಇವರ ಸೌಂದರ್ಯದ ರಹಸ್ಯ.

    MORE
    GALLERIES

  • 58

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ತ್ರಿಶಾ ಅವರಿಗೆ 39 ವರ್ಷ ವಯಸ್ಸು. ಇನ್ನೇನು 40 ವರ್ಷ ಸಮೀಪದಲ್ಲಿದ್ದಾರೆ. ಆದರೆ ನಟಿ ಇನ್ನೂ ಮದುವೆಯಾಗಿಲ್ಲ.

    MORE
    GALLERIES

  • 68

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ಹೀಗಿದ್ದರೂ ನಟಿಯ ವಯಸ್ಸಿಗೆ ಹಾಗೂ ಲುಕ್​ ನೋಡಿದರೆ ಹೊಂದಿಕೆಯಾಗುವುದೇ ಇಲ್ಲ. ಇನ್ನೂ 25ರ ಚೆಲುವೆಯಂತಿದ್ದಾರೆ ತ್ರಿಶಾ.

    MORE
    GALLERIES

  • 78

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ವಿಭಿನ್ನ ಪಾತ್ರಗಳ, ನಟನೆಗೆ ಸಾಕಷ್ಟು ಅವಕಾಶ ಇರುವಂತ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ ಸಿನಿಮಾ ಆಯ್ಕೆ ವಿಚಾರದಲ್ಲಿ ನಿಜಕ್ಕೂ ಚೂಸಿ.

    MORE
    GALLERIES

  • 88

    Actress Trisha: ಇನ್ನೂ ಸಿಂಗಲ್ ಆಗಿರುವ ತ್ರಿಶಾ ವಯಸ್ಸೆಷ್ಟು ಗೊತ್ತಾ? ಈಗಲೂ ಸ್ಟಾರ್ ನಟಿಗೆ ಫುಲ್ ಡಿಮ್ಯಾಂಡ್

    ಹಾಗಾಗಿಯೇ ತ್ರಿಶಾ ಅವರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆಗಿರುವ ಉದಾಹರಣೆ ಸಿಗುವುದು ಕಷ್ಟ. ಮಾಡಿದ ಬಹುತೇಕ ಎಲ್ಲ ಸಿನಿಮಾಗಳೂ ಸೂಪರ್ ಹಿಟ್ ಆಗಿದ್ದವು.

    MORE
    GALLERIES