Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

ನಟಿ ತ್ರಿಶಾ ಅವರು ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಟ್ರೈಲರ್ ಲಾಂಚ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ನೀಲಿ ಸೀರೆ ಉಟ್ಟು ಮಿಂಚಿದ್ದಾರೆ.

First published:

  • 19

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಟ್ರೂಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇದರಲ್ಲಿ ನಟಿ ತ್ರಿಶಾ ಕೃಷ್ಣನ್ ಅವರೂ ಭಾಗವಹಿಸಿದ್ದರು. ಅವರು ಇವೆಂಟ್​ಗೆ ಉಟ್ಟುಕೊಂಡು ಬಂದಿದ್ದ ಸೀರೆ ಈಗ ಹೈಲೈಟ್ ಆಗಿದೆ.

    MORE
    GALLERIES

  • 29

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ತ್ರಿಶಾ ಅವರು ಪೊನ್ನಿಯಿನ್ ಸೆಲ್ವನ್ 1 ಇವೆಂಟ್​ಗೆ ರಾಣಿ ಪಿಂಕ್ ಕಲರ್ ಸೀರೆ ಉಟ್ಟು ಬಂದಿದ್ದರು. ಈ ಬಾರಿ ನೀಲಿ ಬಣ್ಣದ ಡಿಸೈನರ್ ಸೀರೆ ಉಟ್ಟು ಬಂದಿದ್ದಾರೆ. ಇದಕ್ಕೆ ಸುಂದರವಾದ ಬ್ಲೂ ಡಿಸೈನ್ಡ್ ಬ್ಲೌಸ್ ಧರಿಸಿದ್ದಾರೆ.

    MORE
    GALLERIES

  • 39

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಸ್ಟಾರ್ ನಟಿ ಅತ್ಯಂತ ಸುಂದರವಾಗಿ ಕಾಣಿಸಿದ್ದಾರೆ. ತ್ರಿಶಾ ಅವರು ಸಿನಿಮಾದಲ್ಲಿ ಕುಂದವೈ ಎನ್ನುವ ರಾಜಕುಮಾರಿಯ ಪಾತ್ರವನ್ನು ಮಾಡಿದ್ದಾರೆ. ಇದರಲ್ಲಿ ವಿಕ್ರಂ ಅವರ ಸಹೋದರಿಯಾಗಿ ಕಾಣಿಸಿದ್ದಾರೆ.

    MORE
    GALLERIES

  • 49

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ನೀಲಿ ಸೀರೆಗೆ ಸಿಲ್ವರ್ ಶೇಡ್ ಜ್ಯುವೆಲ್ಲರಿ ಧರಿಸಿದ್ದರು. ನಟಿಯ ಈ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಪೊನ್ನಿಯಿನ್ ಸೆಲ್ವನ್ 1 ಸಿನಿಮಾದಲ್ಲಿಯೇ ತ್ರಿಶಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

    MORE
    GALLERIES

  • 59

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ನಟಿ ನೀಲಿ ಕಲರ್ ಬಿಂದಿ ಇಟ್ಟು ನೀಲಿ ಬಣ್ಣದ ಐಶ್ಯಾಡೋ ಹಚ್ಚಿದ್ದು ಅವರ ಕಣ್ಣಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು. ನಟಿ ಕೂದಲು ಫ್ರೀಯಾಗಿ ಬಿಟ್ಟಿದ್ದರು.

    MORE
    GALLERIES

  • 69

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ನಟಿ ಕಳೆದ ಬಾರಿಯೂ ಗ್ರ್ಯಾಂಡ್ ಡಿಸೈನರ್ ಸೀರೆ ಉಟ್ಟುಬಂದಿದ್ದರು. ಈ ಬಾರಿಯೂ ಭರ್ಜರಿಯಾಗಿ ರೆಡಿಯಾಗಿದ್ದಾರೆ ತ್ರಿಶಾ. ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ.

    MORE
    GALLERIES

  • 79

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ಈ ಸಿನಿಮಾದಲ್ಲಿ ತ್ರಿಶಾ, ವಿಕ್ರಂ, ಪ್ರಕಾಶ್ ರೈ, ಐಶ್ವರ್ಯಾ ರೈ, ಜಯಂ ರವಿ, ಕಾರ್ತಿ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಇದರಲ್ಲಿ ಮಾಲಿವುಡ್ ನಟಿಯರೂ ನಟಿಸಿದ್ದಾರೆ.

    MORE
    GALLERIES

  • 89

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ಇದೀಗ ತ್ರಿಶಾ ಅವರ ಲುಕ್ ಕಂಡು ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನೀವು ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದೀರಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 99

    Trisha: ನೀಲಿ ಬಣ್ಣದ ಸೀರೆಯಲ್ಲಿ ತ್ರಿಶಾ! ಪೊನ್ನಿಯಿನ್ ಸೆಲ್ವನ್ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

    ತ್ರಿಶಾ ಸದ್ಯ ಪೊನ್ನಿಯಿನ್ ಸೆಲ್ವನ್ ಬಿಟ್ಟು ಬೇರೆ ಸಿನಿಮಾದಲ್ಲಿ ನಟಿಸುತ್ತಿಲ್ಲ. ಈ ಸಿನಿಮಾಗಳಲ್ಲಿಯೇ ನಟಿ ಬ್ಯುಸಿಯಾಗಿದ್ದರು. ಪೊನ್ನಿಯಿನ್ ಸೆಲ್ವನ್ 1 ದೊಡ್ಡ ಸಕ್ಸಸ್ ಕಾಣದಿದ್ದರೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

    MORE
    GALLERIES