Actress Trisha: ತ್ರಿಶಾ ಉಟ್ಟಿದ್ದ ನೀಲಿ ಬಣ್ಣದ ಈ ಲಕ್ಷುರಿ ಸೀರೆ ಬೆಲೆ ಸಾವಿರ ಅಲ್ಲ, ಲಕ್ಷಕ್ಕೂ ಮೇಲಿದೆ!
ತ್ರಿಶಾ ಕೃಷ್ಣನ್ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಅವರು ಯಾವಾಗಲೂ ತನ್ನ ಅದ್ಭುತವಾದ ಫ್ಯಾಷನ್ ಮತ್ತು ವ್ಯಕ್ತಿತ್ವದಿಂದ ಅಭಿಮಾನಿಗಳ ಗಮನವನ್ನು ಸೆಳೆಯುತ್ತಾರೆ. ನಟಿ ಪ್ರತಿ ವಿಶೇಷ ಸಂದರ್ಭದಲ್ಲೂ ಅಭಿಮಾನಿಗಳನ್ನು ಮೆಚ್ಚಿಸುತ್ತಾರೆ. ಇತ್ತೀಚೆಗಷ್ಟೇ ಮಣಿರತ್ನಂ ನಿರ್ದೇಶನದ ಪಿಎಸ್ 2 ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ತ್ರಿಶಾ ಆಗಮಿಸಿದ್ದು, ಈ ವೇಳೆ ಅವರ ಸ್ಟೈಲ್ ಹೈಲೈಟ್ ಆಯಿತು.
ತ್ರಿಶಾ ಕೃಷ್ಣನ್ ಉತ್ತಮ ನಟಿ ಹಾಗೂ ಫ್ಯಾಷನ್ ಐಕಾನ್. ಅವರು ಆಗಾಗ ತನ್ನ ಅದ್ಭುತ ಡ್ರೆಸ್ಸಿಂಗ್ ಸ್ಟೈಲ್ನಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಾರೆ. ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಆಸಕ್ತಿದಾಯಕ ಫೋಟೋಸ್ ಹಂಚಿಕೊಂಡಿದ್ದಾರೆ.
2/ 7
ಅದರಲ್ಲಿ ನಟಿಯ ಸೌಂದರ್ಯವು ಹೈಲೈಟ್ ಆಗಿದೆ. ನಟಿ ಕನಿಷ್ಠ ಮೇಕ್ಅಪ್ ಮಾಡಿ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ಅಭಿಮಾನಿಗಳು ಅವರ ಫೋಟೋಗಳನ್ನು ಎಲ್ಲಾ ಕಡೆಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
3/ 7
ತ್ರಿಶಾ ರಾಯಲ್ ಬ್ಲೂ ಕಲರ್ ಕಸೂತಿ ಮತ್ತು ಸ್ಫಟಿಕ ಅಲಂಕೃತವಾಗಿರುವ ಸೀರೆಯನ್ನು ನೆಕ್‌ಲೈನ್ ಕ್ವಾರ್ಟರ್-ಸ್ಲೀವ್ ಬ್ಲೌಸ್‌ನೊಂದಿಗೆ ಮ್ಯಾಚ್ ಮಾಡಿಕೊಂಡಿದ್ದಾರೆ. ಅವರ ಮುಂಬರುವ ಚಿತ್ರ PS 2 ನ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಈ ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡರು.
4/ 7
ಟಿಶ್ಯೂ ರೇಷ್ಮೆ ಸೀರೆಯ ಬೆಲೆ ಸಾವಿರಗಳಲ್ಲಿ ಅಲ್ಲ ಲಕ್ಷದಲ್ಲಿದೆ. ಈ ಸೀರೆಯ ಬೆಲೆ ಸುಮಾರು 1 ಲಕ್ಷ 30 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ. ಇದನ್ನು ಖ್ಯಾತ ವಿನ್ಯಾಸಕಿ ಗೀತಿಕಾ ಕನುಮಿಲಿ ವಿನ್ಯಾಸಗೊಳಿಸಿದ್ದು, ಅವರು ಇನ್ನಷ್ಟು ದುಬಾರಿ ಸೀರೆಗಳನ್ನು ವಿನ್ಯಾಸಗೊಳಿಸಿದ್ದಾರೆ.
5/ 7
ಸೀರೆಯಲ್ಲಿ ತ್ರಿಶಾ ಅವರ ಈ ಲುಕ್ ಮೈಮರೆಸುವಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಜ್ರದ ಆಭರಣಗಳೊಂದಿಗೆ ನಟಿ ತನ್ನ ನೋಟಕ್ಕೆ ರಾಯಲ್ ವೈಬ್‌ಗಳನ್ನು ನೀಡಿದ್ದಾರೆ. ಅವರು ಚೋಕರ್ ನೆಕ್ಲೇಸ್ ಹಾಗೂ ಅದಕ್ಕೆ ಹೊಂದುವ ಕಿವಿಯೋಲೆಗಳು ಮತ್ತು ಉಂಗುರವನ್ನೂ ಧರಿಸಿದ್ದರು.
6/ 7
ನಟಿ ಬೋಲ್ಡ್ ಐ ಮೇಕಪ್, ಗ್ಲೋಸಿ ಲಿಪ್ಸ್ಟಿಕ್, ಬ್ಲಶ್ ಮತ್ತು ಹೈಲೈಟ್ ಮಾಡಿದ ಮೇಕಪ್ನಲ್ಲಿ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದಾರೆ. ನಟಿ ಇದಕ್ಕೆ ಸಿಂಪಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದರು.
7/ 7
ನಟಿ ಅದ್ಭುತ ಮಾಡೆಲ್ ಎನ್ನುವುದರಲ್ಲಿ ಎರಡು ಮಾತಿಲ್ಲ. 1999 ರಲ್ಲಿ ತಮಿಳು ಚಿತ್ರ ಜೋಡಿಯೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದ ಚೆಲುವೆ ನಂತರ ಹಿಂದಿರುಗಿ ನೋಡಿಲ್ಲ. ನಟಿ 2010 ರಲ್ಲಿ ಖಟ್ಟಾ ಮೀಠಾ ಎಂಬ ಹಾಸ್ಯ ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
First published:
17