ಯಜಮಾನ ಸಿನಿಮಾದಲ್ಲಿ ನಟ ದರ್ಶನ ಅವರೊಂದಿಗೆ ಬಸಣ್ಣಿ ಬಾ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ತಾನ್ಯಾ ಹೋಪ್ ಸಾಮಾಜಿತ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಹಾಟ್ ಫೋಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ತಮ್ಮ ಹಾಟ್ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಟೊಗಳನ್ನು ನೋಡಿದ ಪಡ್ಡೆ ಹುಡುಗರ ಎದೆ ಝಲ್ ಎನಿಸುತ್ತಿದೆ. (ಚಿತ್ರಗಳು ಕೃಪೆ: ನಟಿ ತಾನ್ಯಾ ಹೋಪ್ ಇನ್ಸ್ಟಾಗ್ರಾಂ ಖಾತೆ)