ಇತ್ತೀಚಿಗಷ್ಟೇ ತನಿಶಾ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಹಾಡೊಂದು ಬಿಡುಗಡೆ ಆಗಿತ್ತು. ನಟಿ ಬೋಲ್ಡ್ ಅವತಾರ ಕಂಡು ಅನೇಕರು ನೆಗೆಟಿವ್ ಕಮೆಂಟ್ಸ್ ಮಾಡಿದ್ದಾರೆ. ಯೂಟ್ಯೂಬರ್ ಒಬ್ಬರನ್ನು ತರಾಟೆಗೆ ತೆಗೆದುಕೊಂಡ ನಟಿ ತನಿಶಾ ಕುಡಂಪ್ಪ, ಸುದ್ದಿಗೋಷ್ಠಿ ನಡೆಸಿ ಬೋಲ್ಡ್ ಆಗಿ ಕಾಣಿಸಿಕೊಂಡ್ರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.