Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

ಕಿರುತೆರೆ ನಟಿಯಾಗಿದ್ದ ತನಿಷಾ ಕುಪ್ಪಂಡ 'ಪೆಂಟಗನ್' ಚಿತ್ರದಲ್ಲಿ ನಟಿಸಿದ್ದಾರೆ. ಯೂಟ್ಯೂಬರ್ ಒಬ್ಬ ನೀಲಿ ಚಿತ್ರದಲ್ಲಿ ನಟಿಸುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಅವರ ವಿರುದ್ಧ ನಟಿ ಗರಂ ಆಗಿದ್ದಾರೆ.

First published:

 • 18

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ಮಂಗಳಗೌರಿಯಲ್ಲಿ ವಿಲನ್ ಪಾತ್ರ ಮಾಡಿದ್ದ ತನಿಷಾ ಕುಪ್ಪಂಡ ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಈಗ ಪೆಂಟಗನ್ ನಟಿಸಿದ್ದಾರೆ.

  MORE
  GALLERIES

 • 28

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ಪೆಂಟಗನ್ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪೆಂಟಗನ್ ಚಿತ್ರದ ಹಾಡಿನಲ್ಲಿ ಬ್ಯಾಕ್‍ಲೆಸ್ ಆಗಿದ್ದಾರೆ. ಅದು ಎಲ್ಲೆಡೆ ವೈರಲ್ ಆಗಿದೆ.

  MORE
  GALLERIES

 • 38

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ಪೆಂಟಗನ್ ಸಿನಿಮಾ ಏಪ್ರಿಲ್ 7 ರಂದು ಬಿಡುಗಡೆಯಾಗಲಿದ್ದು, ಎಲ್ಲೆಡೆ ಸದ್ದು ಮಾಡ್ತಿದೆ. ಯೂಟ್ಯೂಬರ್ ಒಬ್ಬರು ತನಿಷಾ ಕುಪ್ಪಂಡ ಅವರ ಸಂದರ್ಶನ ಮಾಡಿದ್ದಾರೆ.

  MORE
  GALLERIES

 • 48

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ಸಂದರ್ಶನದ ವೇಳೆ ಯೂಟ್ಯೂಬರ್ ನೀವು ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದೀರಿ. ನೀವೇನಾದ್ರೂ ನೀಲಿ ಚಿತ್ರದಲ್ಲಿ ನಟಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ತನಿಷಾ ಕುಪ್ಪಂಡ ಕೋಪ ಮಾಡಿಕೊಂಡಿದ್ದಾರೆ.

  MORE
  GALLERIES

 • 58

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ, ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ? ಎಂದು ತನಿಷಾ ಗರಂ ಆಗಿದ್ದಾರೆ.

  MORE
  GALLERIES

 • 68

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಸಂದರ್ಶನದಿಂದ ಎದ್ದು ಹೋಗಿದ್ದಾರೆ.

  MORE
  GALLERIES

 • 78

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ಯೂಟ್ಯೂಬರ್‍ನ್ನು ಪೆಂಟಗನ್ ಟೀಂ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾಕ್ ಈ ರೀತಿ ಮಾತನಾಡಿದ್ರಿ, ನಟಿಗೆ ಮರ್ಯಾದೆ ಕೊಡುವುದು ಗೊತ್ತಿಲ್ವಾ ಎಂದು ಕೇಳಿದ್ದಾರೆ.

  MORE
  GALLERIES

 • 88

  Actress Tanisha Kuppanda: ನೀವು ನೀಲಿ ಚಿತ್ರದಲ್ಲಿ ನಟಿಸುತ್ತೀರಾ? ಯೂಟ್ಯೂಬರ್ ವಿರುದ್ಧ ಕೆಂಡಮಂಡಲವಾದ ನಟಿ ತನಿಷಾ ಕುಪ್ಪಂಡ!

  ವಿಭಿನ್ನ ಪ್ರಯೋಗ ಹೊಂದಿರುವ ಸಿನಿಮಾ ಪೆಂಟಗನ್. ಐದು ಕಥೆಗಳಿರುವ, ಐವರು ನಿರ್ದೇಶಕರಿಂದ ತಯಾರಾಗಿರುವ ಸಿನಿಮಾ  ಪೆಂಟಗನ್' ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

  MORE
  GALLERIES