Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೆಂಪು ಬಣ್ಣದ ಮಾಡರ್ನ್ ಡ್ರೆಸ್ನಲ್ಲಿ ಕೆಂಪು ಗುಲಾಬಿಯಂತೆ ಮಿಂಚಿದರು. ಫಸ್ಟ್ ಲುಕ್ ಮ್ಯಾಗಜೀನ್ ಫೋಟೋ ಶೂಟ್ ನಲ್ಲಿ ನಟಿ ತಮ್ಮ ಸೌಂದರ್ಯ ತೋರಿಸಿದ್ದಾರೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೆಂಪು ಬಣ್ಣದ ಮಾಡರ್ನ್ ಡ್ರೆಸ್ನಲ್ಲಿ ಕೆಂಪು ಗುಲಾಬಿಯಂತೆ ಮಿಂಚಿದರು. ಫಸ್ಟ್ ಲುಕ್ ಮ್ಯಾಗಜೀನ್ ಫೋಟೋ ಶೂಟ್ನಲ್ಲಿ ತಮ್ಮ ಅಂದವನ್ನು ತೋರಿಸಿದ್ದಾರೆ.
2/ 8
ತಮನ್ನಾ ಸ್ವಲ್ಪ ಹೆಚ್ಚು ಗ್ಲಾಮರಸ್ ಆಗುತ್ತಿದ್ದಾರೆ. ಕೂದಲನ್ನು ಫ್ರೀಯಾಗಿ ಬಿಟ್ಟು ಶಾರ್ಟ್ ಡ್ರೆಸ್ನಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ ಕೆಜಿಎಫ್ ಚೆಲುವೆ.
3/ 8
ಟೋಟಲ್ ರೆಡ್ ಡ್ರೆಸ್ನಲ್ಲಿ ಮಿಲ್ಕಿ ಬ್ಯೂಟಿ ತನ್ನ ಗ್ಲಾಮರ್ ಪ್ರದರ್ಶಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ನಟಿಯ ಫೋಟೋಗಳನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
4/ 8
ನಟಿ ಸಿಂಪಲ್ ಮೇಕಪ್, ನ್ಯೂಡ್ ಲಿಪ್ಸ್ಟಿಕ್ನಲ್ಲಿ ಅತ್ಯಂತ ಸರಳವಾಗಿ ಕಂಡರೂ ಅದ್ಭುತವಾಗಿ ಪೋಸ್ ಕೊಟ್ಟು ಅಭಿಮಾನಿಗಳಿಗೆ ಹೊಸ ಟ್ರೀಟ್ ಕೊಟ್ಟಿದ್ದಾರೆ.
5/ 8
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತನ್ನ ಇತ್ತೀಚಿನ ಲುಕ್ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಬಬ್ಲಿ ಬೌನ್ಸರ್ ಆಗಿ ಕಾಣಿಸಿದ ಈ ಸೌತ್ ಚೆಲುವೆಯ ಇತ್ತೀಚಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
6/ 8
ತಮನ್ನಾ ಈ ಕಲರ್ಫುಲ್ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಈ ಫೋಟೋಗಳಿಗೆ ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
7/ 8
ತಮನ್ನಾ ಇಂಡಸ್ಟ್ರಿಗೆ ಬಂದು 15 ವರ್ಷಗಳಾಗಿವೆ. ಅವರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮನ್ನಾ ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
8/ 8
ಭೋಲಾ ಶಂಕರ್ ಎಂಬ ಸಿನಿಮಾವನ್ನು ತಮನ್ನಾ ಮಾಡುತ್ತಿದ್ದಾರೆ. ಭೋಲಾ ಶಂಕರ್ ತಮಿಳಿನ ವೇದಾಳಂ ರಿಮೇಕ್ ಆಗಿ ಬರುತ್ತಿದೆ. ಈ ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ನಟಿಸುತ್ತಿದ್ದಾರೆ.