Tamannaah Bhatia: ತಮನ್ನಾ ಅವರ ಸೌಂದರ್ಯ ಮತ್ತು ನಟನೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತಮನ್ನಾ ಇಂಡಸ್ಟ್ರಿಗೆ ಬಂದು 17 ವರ್ಷಗಳಾಗಿವೆ. ತಮನ್ನಾ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಅಲ್ಲದೆ ತಮಿಳು, ಹಿಂದಿ, ಕನ್ನಡ ಚಿತ್ರಗಳಲ್ಲಿ ನಟಿಸಿ ತಮ್ಮ ಪ್ರತಿಭೆ ತೋರುತ್ತಿದ್ದಾರೆ. ನಟಿ ತನ್ನ ಬಾಯ್ ಫ್ರೆಂಡ್ ಜೊತೆ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಜಿಎಫ್ ನಟಿ, ಸೌತ್ ಇಂಡಿಯಾ ಚಿತ್ರರಂಗದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಮದುವೆಯಾಗುತ್ತಿದ್ದಾರಂತೆ. ವರ ಯಾರು ಗೊತ್ತೇ?
2/ 8
ತಮನ್ನಾ ಮದುವೆಯಾಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗೋದು ಇದೇ ಮೊದಲೇನಲ್ಲ. ಆದರೆ ಈ ಬಾರಿ ಈ ವಿಚಾರ ಹೈಲೈಟ್ ಆಗಿದ್ದು ಯಾಕೆಂದರೆ ಅವರು ಈಗಾಗಲೇ ಹಲವು ಬಾರಿ ಬಾಯ್ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ.
3/ 8
ತಮನ್ನಾ ಗೆಳೆಯ ವಿಜಯ್ ವರ್ಮಾ ಜೊತೆ ಹಲವು ಬಾರಿ ಕಾಣಿಸಿಕೊಂಡಿದ್ದು ಹಾಗಾಗಿ ಈ ಮದುವೆ ಸುದ್ದಿ ಸತ್ಯ ಎನ್ನುತ್ತಿದ್ದಾರೆ ಸಮಂತಾ ಅವರ ಅಭಿಮಾನಿಗಳು.
4/ 8
ಈಗ ಕೇಳಿ ಬಂದಿರುವ ಸುದ್ದಿ ನಿಜವಾಗಿದ್ದರೆ ಸಮಂತಾ ಅವರು ಏಪ್ರಿಲ್ ತಿಂಗಳಲ್ಲಿ ಗೆಳೆಯ ವಿಜಯ್ ವರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
5/ 8
ತಮನ್ನಾ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿಯು ಕೆಲವು ದಿನಗಳಿಂದ ವೈರಲ್ ಆಗಿತ್ತು. ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ ನಡುವೆ ಕೆಲವು ಸಂಬಂಧವಿದೆ ಎಂದು ಗೊತ್ತಾಗಿದೆ.
6/ 8
ಮುಂಬೈನ ಬೀದಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರೋ ಜೋಡಿಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂದು ಸುದ್ದಿ ಆಗಿದೆ.
7/ 8
ಏಪ್ರಿಲ್‌ನಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂಬುದು ಇತ್ತೀಚಿನ ಮಾತು. ಈ ಹಿಂದೆಯೂ ಇಂತಹ ವದಂತಿಗಳು ಹಬ್ಬಿದ್ದವು. ಆದರೆ ಈ ಬಾರಿ ಈ ಜೋಡಿ ಖಂಡಿತಾ ಮದುವೆಯಾಗಿ ವದಂತಿಗಳಿಗೆ ಫುಲ್ ಸ್ಟಾಪ್ ಹಾಕಲಿದೆಯಂತೆ.
8/ 8
ಸದ್ಯ ಚಿರಂಜೀವಿ ಜೊತೆ ‘ಭೋಲಾ ಶಂಕರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೆಹರ್ ರಮೇಶ್ ನಿರ್ದೇಶಕರು. ಸದ್ಯ ಶೂಟಿಂಗ್. ಇದಲ್ಲದೇ ತಮನ್ನಾ ತಮಿಳಿನಲ್ಲಿ ರಜನಿಕಾಂತ್ ಅವರ 'ಜೈಲರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸನ್ ಪಿಸ್ಟರ್ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕ ನೆಲ್ಸನ್.